Wednesday, December 2, 2020
Home ಜಿಲ್ಲೆ ಲ್ಯಾಂಬೋರ್ಗಿನಿ ಕಾರಿಗೆ ವಜ್ರದ ಹರಳುಗಳ ಡೆಕೋರೇಶನ್...!

ಇದೀಗ ಬಂದ ಸುದ್ದಿ

ಕೋವಿಡ್-19 : ವಿಶ್ವದಾದ್ಯಂತ 4.41 ಕೋಟಿ ಜನರು...

 ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.83 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 4,235 ಜನರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ...

ರಾಜ್ಯದಲ್ಲಿ 2 ದಿನ ಭಾರೀ ಮಳೆ :...

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಮುಖ

ಬೆಂಗಳೂರು, ಡಿ.02 : ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಸಹ ಒಂದು ಲಕ್ಷದಿಂದ ಇಳಿಕೆಯಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,86,227.

ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ ಶೀಘ್ರಪಿಲಿಗಾರ (ಹಿಂಬಾಕಿ ಹುದ್ದೆಗಳು) 8-ಹುದ್ದೆಗಳು, ಬೆರಳಚ್ಚುಗಾರ-1, ಬೆರಳಚ್ಚು ನಕಲುಗಾರ-1 ಹುದ್ದೆ, ಆದೇಶ ಜಾರಿಕಾರ 2 ಹುದ್ದೆ ಹಾಗೂ ಜವಾನ 51...

ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ:...

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ...

ಲ್ಯಾಂಬೋರ್ಗಿನಿ ಕಾರಿಗೆ ವಜ್ರದ ಹರಳುಗಳ ಡೆಕೋರೇಶನ್…!

ವಜ್ರದ ಹರಳುಗಳನ್ನ ಧರಿಸೋದು ಕನಸಿನ ಮಾತು. ಆದ್ರೆ, ರಷ್ಯಾದ ಇನ್​ಸ್ಟ್ರಾಗ್ರಾಂ ಮಾಡೆಲ್​ವೊಬ್ಬಳು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಲ್ಯಾಂಬೋರ್ಗಿನಿ ಕಾರ್​ಗೂ ಡೈಮೆಂಡ್​​ ಹರಳುಗಳನ್ನ ಲೇಪಿಸಿದ್ದಾಳೆ. ಮಾಡೆಲ್​ ಡೇರಿಯಾ ರೇಡಿಯನೋವಾ ತನ್ನ ಲಕ್ಷುರಿ ಕಾರ್​ಗೆ ಸ್ವರೋವಸ್ಕಿ ಡೈಮೆಂಡ್​ ಹರಳುಗಳನ್ನ ಲೇಪಿಸಿರೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್​ ಆಗಿವೆ. ಇಡೀ ಕಾರಿಗೆ ಸುಮಾರು 2 ಮಿಲಿಯನ್ ಅಂದ್ರೆ, 20 ಲಕ್ಷ​ ಹರಳುಗಳನ್ನ ಅಂಟಿಸಲಾಗಿದೆ. ಲಂಡನ್​ ಮೂಲದ ಟೀಂವೊಂದು ಸುಮಾರು 700 ಗಂಟೆಗಳಲ್ಲಿ ಈ ಕಾರ್​ಗೆ ವಜ್ರದ ಹರಳುಗಳನ್ನ ಅಂಟಿಸಿದ್ದಾರೆ. ಈ ಹಿಂದೆಯೂ ಡೇರಿಯಾ ತನ್ನ ಮರ್ಸಿಡೀಸ್​ ಕಾರ್​ಗೂ ಇದೇ ರೀತಿ ಹರಳುಗಳನ್ನ ಅಂಟಿಸಿ ಸುದ್ದಿಯಾಗಿದ್ದಳು.

TRENDING