Wednesday, September 22, 2021
Homeದೇಶರಾಗಾ ತಲೆಯಲ್ಲಿ ಕಂಡು ಬಂದಿದ್ದು ಕಾಂಗ್ರೆಸ್ ಫೋಟೋಗ್ರಾಫರ್ ಮೊಬೈಲ್ ಲೈಟ್ ..!

ಇದೀಗ ಬಂದ ಸುದ್ದಿ

ರಾಗಾ ತಲೆಯಲ್ಲಿ ಕಂಡು ಬಂದಿದ್ದು ಕಾಂಗ್ರೆಸ್ ಫೋಟೋಗ್ರಾಫರ್ ಮೊಬೈಲ್ ಲೈಟ್ ..!

ಎಐಸಿಸಿ ಅಧ್ಯಕ್ಷ ರಾಹುಲ್​​ ಗಾಂಧಿಗೆ ಜೀವ ಬೆದರಿಕೆ ಇದೆ.  ಅಮೇಥಿಯಲ್ಲಿ  ನಾಮಿನೇಷನ್​ ಮಾಡುವ ವೇಳೆ ಯಾರೋ ಗ್ರೀನ್​ ಲೇಸರ್ ಗನ್​ ಪಾಯಿಂಟ್​ನಿಂದ ಅವ​​ರ ತಲೆಗೆ ಗುರಿಯಿಡಲಾಗಿದೆ ಎಂಬ ಕಾಂಗ್ರೆಸ್ ಆಪಾದನೆಗೆ​ ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿದೆ. ಕಾಂಗ್ರೆಸ್ ಪಕ್ಷದ ಫೋಟೋಗ್ರಾಫರ್​​​ ಬಳಸುತ್ತಿದ್ದ ಮೊಬೈಲ್​​ ಫೋನ್​​ನಿಂದ ಹಸಿರು ಲೇಸರ್ ಗನ್ ಲೈಟ್​​ ಬಂದಿದ್ದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಘಟನೆ ನಡೆದ ಸಂದರ್ಭದಲ್ಲಿನ ವಿಡಿಯೋ ಪರಿಶೀಲಿಸಲಾಗಿದ್ದು, ಎಐಸಿಸಿ ಫೋಟೋಗ್ರಾಫರ್ ಚಿತ್ರೀಕರಣಕ್ಕಾಗಿ ಬಳಸುತ್ತಿದ್ದ ಮೊಬೈಲ್​​ ಫೋನ್​​ನಿಂದ ಹೊರಬಂದ ಲೈಟ್ ಅದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img