Thursday, September 23, 2021
Homeಜಿಲ್ಲೆಧಾರವಾಡಧಾರಾವಾಡದಲ್ಲಿ ಮತದಾರರ ಜಾಗೃತಿಗಾಗಿ ಮರಳು ಶಿಲ್ಪ..

ಇದೀಗ ಬಂದ ಸುದ್ದಿ

ಧಾರಾವಾಡದಲ್ಲಿ ಮತದಾರರ ಜಾಗೃತಿಗಾಗಿ ಮರಳು ಶಿಲ್ಪ..

ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಧಾರವಾಡ ಜಿಲ್ಲಾಡಳಿತ ಕರ್ನಾಟಕ ಮಹಾವಿದ್ಯಾಲಯದ ಮಹಾದ್ವಾರದ ಬಳಿ ಮತದಾರ ಜಾಗೃತಿ ಸಂದೇಶ ಸಾರುವ ಮರಳು ಶಿಲ್ಪ ರಚಿಸಿದೆ. ಸ್ಥಳೀಯ ಕಲಾವಿದ ಮಂಜುನಾಥ ಹಿರೇಮಠ್ ಹಾಗೂ ಪುತ್ರ ಕಾಂತೇಶ್ ನಿರ್ಮಿಸಿರುವ ಮರಳು ಶಿಲ್ಪ ಕಲಾಕೃತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್ ಉದ್ಘಾಟಿಸಿದ್ರು.

ಜಿಲ್ಲಾಧಿಕಾರಿ ಸ್ಥಳೀಯ ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img