Wednesday, September 22, 2021
Homeಜಿಲ್ಲೆಬೆಂಗಳೂರುಕೃಷ್ಣ ಬೈರೇಗೌಡ ಪರ ಗೋಪಾಲಯ್ಯ ಮತಯಾಚನೆ

ಇದೀಗ ಬಂದ ಸುದ್ದಿ

ಕೃಷ್ಣ ಬೈರೇಗೌಡ ಪರ ಗೋಪಾಲಯ್ಯ ಮತಯಾಚನೆ

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಜೆ ಡಿ ಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶ್ರೀ ಕೃಷ್ಣ ಬೈರೇಗೌಡ ಬಿರುಸಿನ ಮತಯಾಚನೆ ಮಾಡಿದ್ರು. ಶಾಸಕ ಗೋಪಾಲಯ್ಯ ಕೃಷ್ಣಬೈರೇಗೌಡರಿಗೆ ಸಾಥ್ ನೀಡಿದ್ರು. ತಮ್ಮ ಕ್ಷೇತ್ರದ ವಿವಿಧ ವಾರ್ಡ್ಗಳ ಪಾಲಿಕೆ ಸದಸ್ಯರು, ನೂರಾರು ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಕಾರ್ಯಕರ್ತರೊಡಗೂಡಿ ಶ್ರೀ ಕೃಷ್ಣ ಬೈರೇಗೌಡರ  ಗೆಲುವಿಗೆ ಶ್ರಮಿಸುವಂತೆ ಕರೆನೀಡಿದ್ರು. ಶಂಕರಮಠ ಉದ್ಯಾನವನ, ಕುವೆಂಪು ಪಾರ್ಕ್, ಯಶವಂತಪುರ ತರಕಾರಿ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img