Wednesday, September 22, 2021
Homeರಾಜಕೀಯಆಂಧ್ರದಲ್ಲಿ ಮತದಾನಕ್ಕೆ ಇಬ್ಬರು ಕಾರ್ಯಕರ್ತರ ಬಲಿ

ಇದೀಗ ಬಂದ ಸುದ್ದಿ

ಆಂಧ್ರದಲ್ಲಿ ಮತದಾನಕ್ಕೆ ಇಬ್ಬರು ಕಾರ್ಯಕರ್ತರ ಬಲಿ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಚಾಲನೆ ದೊರಕಿದ್ದು 91 ಲೋಕಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನ ನಡೆಯಿತು. ಹಲವೆಡೆ ಘರ್ಷಣೆ, ಹೊಡೆದಾಟ ನಡೆದಿದ್ದು, ಆಂಧ್ರಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  

ಘರ್ಷಣೆಯಲ್ಲಿ ಟಿಡಿಪಿ ಕಾರ್ಯಕರ್ತ ಸಿದ್ಧಾ ಭಾಸ್ಕರ ರೆಡ್ಡಿ ಹಾಗೂ ವೈಎಸ್ ಆರ್ ಸಿಪಿಯ ಕಾರ್ಯಕರ್ತ ಪುಲ್ಲಾ ರೆಡ್ಡಿ ಸಾವನ್ನಪ್ಪಿದ್ದಾರೆ. ಅನಂತಪುರ ಜಿಲ್ಲೆಯ ಟಾಡಿಪಾತ್ರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೀರಾಪುರಂ ಗ್ರಾಮದ ಬಳಿ ಘರ್ಷಣೆ ನಡೆದಿದೆ.

ಮತ್ತೊಂದೆಡೆ ನರಸರಾವ್ ಪೇಟ್ ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್ ಆರ್ ಸಿಪಿ ಅಭ್ಯರ್ಥಿ ಗೋಪಿರೆಡ್ಡಿ ಶ್ರೀನಿವಾಸ್ ರೆಡ್ಡಿ ಮೇಲೆ ಟಿಡಿಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img