Wednesday, September 22, 2021
Homeಜಿಲ್ಲೆಧಾರವಾಡಅಪ್ಪ ಮಕ್ಕಳು, ಸೊಸೆಯಂದಿರ ಕಾಟ ಆಯ್ತು, ಈಗ ಮೊಮ್ಮಕ್ಕಳ ಕಾಟ- ಯಡಿಯೂರಪ್ಪ

ಇದೀಗ ಬಂದ ಸುದ್ದಿ

ಅಪ್ಪ ಮಕ್ಕಳು, ಸೊಸೆಯಂದಿರ ಕಾಟ ಆಯ್ತು, ಈಗ ಮೊಮ್ಮಕ್ಕಳ ಕಾಟ- ಯಡಿಯೂರಪ್ಪ

ನಾವು ಪ್ರಧಾನಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ.  ನಾವು ಕೇಳಿದಂತೆ ಕಾಂಗ್ರೆಸ್‍ನವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರು ಹೇಳಿ ವೋಟ್ ಕೇಳಲಿ ನೋಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 104 ಕ್ಷೇತ್ರಗಳಲ್ಲಿ ಗೆದ್ದರೂ ನಾವು ವಿರೋಧ ಪಕ್ಷವಾಗಿ ಉಳಿದಿದ್ದೇವೆ. ಕೇವಲ 37 ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲ ಎಂದು ಗುಡುಗಿದ್ದಾರೆ. ಅಪ್ಪ, ಮಕ್ಕಳ ಕಾಟ ಆಯಿತು. ಬಳಿಕ ಸೊಸೆಯಂದಿರ ಕಾಟವೂ ಆಯಿತು. ಈಗ ಮೊಮ್ಮಕ್ಕಳ ಕಾಟ ನಮಗೆ ಶುರುವಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ  ಕುಟುಂಬದ ವಿರುದ್ಧ ಕಿಡಿಕಾರಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img