Thursday, September 23, 2021
Homeರಾಜಕೀಯಫೇಸ್ ಬುಕ್ ಜಾಹೀರಾತಿನ ಖರ್ಚಿನಲ್ಲಿ ಕಾಂಗ್ರೆಸ್ ಟಾಪ್ ..!

ಇದೀಗ ಬಂದ ಸುದ್ದಿ

ಫೇಸ್ ಬುಕ್ ಜಾಹೀರಾತಿನ ಖರ್ಚಿನಲ್ಲಿ ಕಾಂಗ್ರೆಸ್ ಟಾಪ್ ..!

ಹೇಗಾದ್ರೂ ಮಾಡಿ ಅಧಿಕಾರಕ್ಕಾಗಿ ಬರಲೇ ಬೇಕು ಎಂದು ಪಣತೊಟ್ಟಿರುವ ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಟಿವಿ, ರೇಡಿಯೋ, ಸಾಮಾಜಿಕ ಜಾಲತಾಣಗಳನ್ನ ಬಲವಾಗಿ ನಂಬಿರುವ ರಾಜಕೀಯ ಪಕ್ಷಗಳು ಜಾಹೀರಾತಿಗಾಗಿ ವಿಪರೀತ ದುಡ್ಡು ಸುರಿಯುತ್ತಿವೆ.

ಕಾಂಗ್ರೆಸ್​ ಫೇಸ್​ಬುಕ್ ಜಾಹೀರಾತಿಗಾಗಿ ಮಾಡಿರುವ ಖರ್ಚಿನಲ್ಲಿ ಮೊದಲ ಸ್ಥಾನದಲ್ಲಿದೆ.  ಮಾರ್ಚ್​​ 31 ರಿಂದ ಏಪ್ರಿಲ್​ 6 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ ಫೇಸ್​ಬುಕ್​ ಜಾಹೀರಾತಿನ ಖರ್ಚಿನಲ್ಲಿ ಮೊದಲ ಸ್ಥಾನದಲ್ಲಿದೆ.

ವಾರಕ್ಕೆ ಕಾಂಗ್ರೆಸ್​ ಬರೋಬ್ಬರಿ 19.83 ಲಕ್ಷ ರೂಪಾಯಿ ಖರ್ಚು ಮಾಡಿ 194 ಜಾಹೀರಾತುಗಳನ್ನ ನೀಡಿದೆ. ಕಳೆದ ಫೆಬ್ರವರಿಯಿಂದ ಏಪ್ರಿಲ್ 6ರವರೆಗೆ ಒಟ್ಟು 13000 ಜಾಹೀರಾತಿಗೆ ಬರೋಬ್ಬರಿ ₹ 4.49 ಕೋಟಿ ಖರ್ಚು ಮಾಡಿದೆ.  194 ಜಾಹೀರಾತುಗಳು ಮಾರ್ಚ್​​ 31 ರಿಂದ ಏಪ್ರಿಲ್ 6 ಮಧ್ಯದಲ್ಲಿ ಪ್ರಕಟಗೊಂಡಿವೆ. ಇನ್ನು ಕಾಂಗ್ರೆಸ್​ ನೀಡಿರುವ ಎಲ್ಲಾ ಜಾಹೀರಾತುಗಳು ಇಂಗ್ಲಿಷ್, ಹಿಂದಿ ಹಾಗೂ ಸ್ಥಳೀಯ ಭಾಷೆಗಳಲ್ಲಿಯೂ ಇವೆ.

ಫೆಬ್ರವರಿ ಒಂದರಲ್ಲಿಯೇ ಕಾಂಗ್ರೆಸ್​ 604 ಜಾಹೀರಾತು ನೀಡಿ, ₹ 25.75 ಲಕ್ಷ ಹಣ ಖರ್ಚು ಮಾಡಿದೆ. ಬಿಜೆಪಿ ಕೆಲ ಅವಧಿಯಲ್ಲಿ 10101 ಜಾಹೀರಾತುಗಳನ್ನ ನೀಡಿ ₹ 34.64 ಲಕ್ಷ ಹಣ ವ್ಯಯಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img