Wednesday, September 22, 2021
Homeದೇಶ‘ಪಿಎಂ ನರೇಂದ್ರ ಮೋದಿ’ ರಿಲೀಸ್ ಗೆ ತಡೆ

ಇದೀಗ ಬಂದ ಸುದ್ದಿ

‘ಪಿಎಂ ನರೇಂದ್ರ ಮೋದಿ’ ರಿಲೀಸ್ ಗೆ ತಡೆ

ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ರಿಲೀಸ್​ಗೆ ಮತ್ತೆ ವಿಘ್ನ ಉಂಟಾಗಿದೆ. ನಿಗದಿಯಂತೆ ನಾಳೆ ಚಿತ್ರ ರಿಲೀಸ್ ಆಗಬೇಕಿತ್ತು, ಆದ್ರೆ ಚುನಾವಣಾ ಆಯೋಗ ತಡೆ ನೀಡಿದೆ. ಲೋಕಸಭಾ ಚುನಾವಣೆ ಮುಗಿಯುವರೆಗೂ ಸಿನಿಮಾ ರಿಲೀಸ್​​ ಮಾಡಬಾರದು ಅಂತಾ ಹೇಳಿದೆ. ಪ್ರಧಾನಿ ಮೋದಿಯ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ನಿನ್ನೆ ತಿರಸ್ಕರಿಸಿತ್ತು. ಆದ್ರೆ ಇದೀಗ ಚುನಾವಣಾ ಆಯೋಗ ಚಿತ್ರತಂಡಕ್ಕೆ ಶಾಕ್ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img