Monday, November 30, 2020
Home ಜಿಲ್ಲೆ ನಿಮಗೆ ಬೇಕಾದ ವಸ್ತುಗಳನ್ನ ಆರ್ಡರ್ ಮಾಡಿ - ಗೂಗಲ್ ಡ್ರೋನ್ ಮೂಲಕ ಹೋಮ್ ಡೆಲಿವರಿ..!

ಇದೀಗ ಬಂದ ಸುದ್ದಿ

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು

 ಕಲಬುರಗಿ, ನ. 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.

ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು...

ಮುಂಬೈ: ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು...

ಭಾರತೀಯ ಪೋಸ್ಟ್ ಗಳ ಗುರಿಯಾಗಿಸಿಕೊಂಡು ಮತ್ತೆ ಪಾಕ್...

 ಶ್ರೀನಗರ: ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಗಡಿಯಲ್ಲಿನ ಭಾರತೀಯ ಸೇನೆಯ...

ಅಫ್ಘಾನಿಸ್ತಾನದಲ್ಲಿ ಪುಲ್ವಾಮ ಮಾದರಿಯ ದಾಳಿ : 30...

ಕಾಬೂಲ್: ಅಫ್ಘಾನಿಸ್ತಾನದ ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ...

SBI ನಲ್ಲಿ ಮಕ್ಕಳ ಖಾತೆ ತೆರೆಯುವುದು ಹೇಗೆ.?...

ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್‌ಬಿಐ ತಂದಿದೆ.

ನಿಮಗೆ ಬೇಕಾದ ವಸ್ತುಗಳನ್ನ ಆರ್ಡರ್ ಮಾಡಿ – ಗೂಗಲ್ ಡ್ರೋನ್ ಮೂಲಕ ಹೋಮ್ ಡೆಲಿವರಿ..!

ಆಸ್ಟ್ರೇಲಿಯಾದಲ್ಲಿ ಗೂಗಲ್​ ಸಂಸ್ಥೆ ಡ್ರೋನ್​ಗಳ ಮೂಲಕ ಆಹಾರ, ಪಾನೀಯ ಹಾಗೂ ಔಷಧಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಪರಿಚಯಿಸುತ್ತಿದೆ. ಇದಕ್ಕಾಗಿ ಡ್ರೋನ್ ಸಂಸ್ಥೆ ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನದಿಂದ ಅನುಮೋದನೆ ಪಡೆದಿದೆ. ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್​ಬೇರಾದಲ್ಲಿ  ಈ ಉದ್ದಿಮೆ ಸ್ಥಾಪಿಸಲಾಗಿದೆ.

ಅಲ್ಫಾಬೆಟ್​ ಕಳೆದ 18 ತಿಂಗಳಿನಿಂದ ಆಹಾರ, ಪಾನೀಯ ಹಾಗೂ ಔಷಧಿ, ಕಾಫಿ, ಚಾಕಲೇಟ್ಸ್​ಗಳನ್ನು ಡ್ರೋನ್​ ಮೂಲಕ ತಲುಪಿಸುವುದಕ್ಕೆ ಟ್ರಯಲ್ ನಡೆಸುತ್ತಿತ್ತು.

ಪ್ರಮುಖ ರಸ್ತೆ​ಗಳನ್ನು ಡ್ರೋನ್ಸ್​ಗಳು ದಾಟುವ ಹಾಗಿಲ್ಲ. ಡ್ರೋನ್​ಗಳು ಹಾರಾಡುವಾಗ ಜನರಿಗಿಂತ ಕನಿಷ್ಠ ಎತ್ತರದ ಅಂತರ ಕಾಯ್ದುಕೊಳ್ಳಬೇಕು ಎಂಬ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.

TRENDING