Saturday, December 5, 2020
Home ರಾಜಕೀಯ ಮಂಡ್ಯದಲ್ಲಿ ಸುಮಲತಾಗೆ ಸೋಲಿನ ಭೀತಿ ಕಾಡ್ತಿದೆ – ನಿಖಿಲ್ ಕುಮಾರ್

ಇದೀಗ ಬಂದ ಸುದ್ದಿ

ಸಕಾಲ ಸೇವಾ ಆಯೋಗ ಸ್ಥಾಪನೆ: ಸಚಿವ ಎಸ್....

ಬೆಂಗಳೂರು: ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್...

ಕರ್ನಾಟಕ ಬಂದ್ ಹಿನ್ನೆಲೆ: ಮೆಜೆಸ್ಟಿಕ್ ನಮ್ಮ ಮೆಟ್ರೋ...

 ಬೆಂಗಳೂರು, ಡಿ.05: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿ ಹೆಚ್ಚು ಜನಸಂದಣಿ ಇರುತ್ತದೆ, ಹಾಗೆಯೇ ಟೌನ್‌ಹಾಲ್‌ಗೆ ಹತ್ತಿರವಿರುವ ಕಾರಣ ಯಾವುದೇ...

ದೇಶದಲ್ಲಿ ಒಂದೇ ದಿನದಲ್ಲಿ 36,652 ಕೊರೋನಾ ಪ್ರಕರಣ...

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,652 ಪ್ರಕರಣ ದಾಖಲಾಗಿದ್ದು, ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 96 ಲಕ್ಷ ಗಡಿ ದಾಟಿದೆ.

ಲಸಿಕೆಯಿಂದ ಕೊರೋನ ಸೊಂಕು ಕಡಿಮೆ ಆಗೋಲ್ಲ :...

ಈಗ ಲಸಿಕೆಗಳು ಹತ್ತಿರವಾದ ಹಿನ್ನೆಲೆಯಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕರೋಗದ ಬಗ್ಗೆ ಸರ್ಕಾರಗಳು ಮತ್ತು ನಾಗರಿಕರು ತಮ್ಮ ರಕ್ಷಣೆಯಿಂದ ವಾಪಸ್ಸು ಆಗಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.ವಿಶ್ವ...

ಚಿನ್ನ ಕಳ್ಳ ಸಾಗಣೆ : ಕೇರಳ ಸಿಎಂ...

 ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸಿ.ಎಂ.ರವೀಂದ್ರನ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮೂರನೇ ಬಾರಿ ಸಮನ್ಸ್‌ ನೀಡಿದೆ. ರಾಜತಾಂತ್ರಿಕ ಮಾರ್ಗವನ್ನು...

ಮಂಡ್ಯದಲ್ಲಿ ಸುಮಲತಾಗೆ ಸೋಲಿನ ಭೀತಿ ಕಾಡ್ತಿದೆ – ನಿಖಿಲ್ ಕುಮಾರ್

ಪಕ್ಷೇತರ ಅಭ್ಯರ್ಥಿ  ಸುಮಲತಾಗೆ ಸೋಲಿನ ಭೀತಿ ಕಾಡ್ತಿದೆ ಅಂತ ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್  ಹೇಳಿದ್ದಾರೆ. ನನ್ನ ಪ್ರಚಾರದ ವೇಳೆ ಸೇರಿರೋ ಜನರನ್ನ ಕಂಡು ಸುಮಲತಾ ಕಡೆಯವರಿಗೆ ಭೀತಿ ಎದುರಾಗಿದೆ ಅಂತ ತಿಳಿಸಿದ್ದಾರೆ.  ಇದೇ ವೇಳೆ ಯಶ್ ಗೆ ಟಾಂಗ್ ನೀಡಿದ ನಿಖಿಲ್, ದೊಡ್ಡ ಮಗನೋ   ಕಿರಿಯ ಮಗನೋ ಗೊತ್ತಿಲ್ಲ ಈ ಹೆಣ್ಮಗ್ಳಿಗೆ ಬಾಡಿಗೆ ಕಟ್ ಬಹುದಿತ್ತಲ್ಲ ಅಂತ ಮತ್ತೆ ಕುಟುಕಿದ್ದಾರೆ. 

TRENDING