Wednesday, September 22, 2021
Homeಜಿಲ್ಲೆಕಲಬುರ್ಗಿಪಾರ್ಲಿಮೆಂಟ್ ಹೊರಗಡೆ ಮೋದಿ ಬಹದ್ದೂರ್..ಸಂಸತ್ತಿನೊಳಗಡೆ ಇಲಿ..ಖರ್ಗೆ ವಾಗ್ದಾಳಿ

ಇದೀಗ ಬಂದ ಸುದ್ದಿ

ಪಾರ್ಲಿಮೆಂಟ್ ಹೊರಗಡೆ ಮೋದಿ ಬಹದ್ದೂರ್..ಸಂಸತ್ತಿನೊಳಗಡೆ ಇಲಿ..ಖರ್ಗೆ ವಾಗ್ದಾಳಿ

ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಗ್ರಾಮದ ಇಜೇರಿಯಲ್ಲಿ ಮಾತನಾಡಿದ ಖರ್ಗೆ ಪಾರ್ಲಿಮೆಂಟ್ ಹೊರಗಡೆ ಪ್ರಧಾನಿ ಮೋದಿ ಬಹದ್ದೂರ್, ಸಂಸತ್ತಿನೊಳಗಡೆ ಇಲಿ ಅಂತ ಲೇವಡಿ ಮಾಡಿದ್ದಾರೆ. ಸಂಸತ್ತಿನಲ್ಲಿ ಮೋದಿ ಮಾತನಾಡಲ್ಲ. ದೇಶದ ಚೌಕಿದಾರ ಮಲಗಿದ್ದಾನೆ ಅಂತ ಗುಡುಗಿದ್ರು.  ಮೋದಿಗೆ ಎಲ್ಲರನ್ನ ಟೀಕಿಸಲು ಮಾತ್ರ ಗೊತ್ತಿದೆ. ಪಕ್ಷಕ್ಕಾಗಿ ದುಡಿದವರಿಗೆ ಈಗಾಗಲೇ ಗೇಟ್ ಪಾಸ್ ನೀಡಿದ್ದಾರೆ. ನನ್ನನ್ನ ಬಿಟ್ರೆ ಬೇರೆ ಯಾರೂ ಪ್ರಧಾನಿಯಾಗಲು ಲಾಯಕ್ಕಿಲ್ಲ ಅಂತ ಭಾವಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img