Wednesday, September 22, 2021
Homeಜಿಲ್ಲೆವಿಜಯಪುರಜೋತು ಬಿದ್ದ ವಿದ್ಯುತ್ ತಂತಿಗಳು – ಜೀವಭಯದಲ್ಲಿ ಬದುಕುತ್ತಿರೋ ಧೂಳಖೇಡ ಗ್ರಾಮಸ್ಥರು

ಇದೀಗ ಬಂದ ಸುದ್ದಿ

ಜೋತು ಬಿದ್ದ ವಿದ್ಯುತ್ ತಂತಿಗಳು – ಜೀವಭಯದಲ್ಲಿ ಬದುಕುತ್ತಿರೋ ಧೂಳಖೇಡ ಗ್ರಾಮಸ್ಥರು

ವಿಜಯಪುರದ ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮದ ಶ್ರೀ ಹರಳಯ್ಯ ಕಾಲನಿಯಲ್ಲಿ ವಿದ್ಯುತ್ ತಂತಿಗಳು ಜೋತು ಬೀಳುತ್ತಿವೆ. ವಿದ್ಯುತ್ ಕಂಬ ,ತಂತಿ ಅಳವಡಿಸಿ 40 ವರ್ಷ ಕಳೆದರೂ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಕಾಲೋನಿಯ ಎಲ್ಲಾ ಮನೆಗಳ ಮೇಲೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಅದಷ್ಟು ಬೇಗನೆ ವಿದ್ಯುತ್ ಕಂಬಗಳನ್ನ ಸ್ಥಳಾಂತರ ಮಾಡಬೇಕು, ಜೋತು ಬಿದ್ದ ತಂತಿಗಳನ್ನ ತೆರವುಗೊಳಿಸಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img