Wednesday, September 22, 2021
Homeಜಿಲ್ಲೆ“ಕೈ” ಹಿಡಿದ ಶ್ರೀ ಶೈಲಪ್ಪ ಬಿದರೂರ್

ಇದೀಗ ಬಂದ ಸುದ್ದಿ

“ಕೈ” ಹಿಡಿದ ಶ್ರೀ ಶೈಲಪ್ಪ ಬಿದರೂರ್

ಬಿಜೆಪಿಯ ಮಾಜಿ ಶಾಸಕ ಶ್ರೀ ಶೈಲಪ್ಪ ಬಿದರೂರ್ ಕೊನೆಗೂ ಕಾಂಗ್ರೆಸ್ ಸೇರಿದ್ದಾರೆ.  ಈ ಹಿಂದೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ವಿರುದ್ಧ ಬಿದರೂರ್ ಜಯಗಳಿಸಿದ್ದರು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲೆ ಬಿಜೆಪಿ ಮುಖಂಡರ ಜೊತೆ ಬಿದರೂರ್  ಮುನಿಸಿಕೊಂಡಿದ್ದರು. ಇಂದು ಅಧಿಕೃತವಾಗಿ ಮಾಜಿ ಸಿ.ಎಂ.ಸಿದ್ಧರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img