Wednesday, September 22, 2021
Homeಜಿಲ್ಲೆಮಂಡ್ಯಸುಮಲತಾ ವಿರುದ್ಧ ಗುಡುಗಿದ ನಿಖಿಲ್ ಕುಮಾರ್

ಇದೀಗ ಬಂದ ಸುದ್ದಿ

ಸುಮಲತಾ ವಿರುದ್ಧ ಗುಡುಗಿದ ನಿಖಿಲ್ ಕುಮಾರ್

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಅಂತ ಮಂಡ್ಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಆರೋಪಿಸಿದ್ದಾರೆ, ಜೊತೆಗೆ ಜನರ ದಿಕ್ಕು ತಪ್ಪಿಸೋ ಕೆಲ್ಸ ಮಾಡ್ತಿದ್ದಾರೆ ಅಂತ ಆಪಾದಿಸಿದ್ದಾರೆ. ಈ ರೀತಿಯಾಗಿ ಸುಳ್ಳು ಆರೋಪ ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಅಪ್ಪ ಸಿಎಂ ಕುಮಾರಸ್ವಾಮಿಯನ್ನ ನಿಖಿಲ್ ಕೊಂಡಾಡಿದ್ದಾರೆ. ಅಪ್ಪನ ಸಾಧನೆಯೇ ಮಂಡ್ಯದ ಗೆಲುವಿಗೆ ಕಾರಣವಾಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img