Sunday, September 19, 2021
Homeರಾಜಕೀಯಮೋದಿ, ಶಾ ದುರ್ಯೋಧನ, ದುಶ್ಯಾಸನರಿದ್ದಂತೆ- ಮಮತಾ ಬ್ಯಾನರ್ಜಿ ಗುಡುಗು

ಇದೀಗ ಬಂದ ಸುದ್ದಿ

ಮೋದಿ, ಶಾ ದುರ್ಯೋಧನ, ದುಶ್ಯಾಸನರಿದ್ದಂತೆ- ಮಮತಾ ಬ್ಯಾನರ್ಜಿ ಗುಡುಗು

ದೇಶದ ಹಾಲಿ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ದುರ್ಯೋಧನ ಮತ್ತು ದುಶ್ಶಾಸನರಾಗಿದ್ದಾರೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕೂಚ್‌ ಬಿಹಾರ್‌ ನಲ್ಲಿ ಏರ್ಪಡಿಸಲಾದ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಮೋದಿ ಮತ್ತು ಶಾ ಅವರೇ ನೀವು ರಾಜ್ಯದಲ್ಲಿನ ನಮ್ಮ ಕಾರ್ಯ ನಿರ್ವಹಣೆಯನ್ನು ಪ್ರಶ್ನಿಸುತ್ತಿದ್ದೀರಿ. ಕೇಂದ್ರದಲ್ಲಿ ನಿಮ್ಮ ಕಾರ್ಯ ನಿರ್ವಹಣೆಯನ್ನು ನೀವು ಎಂದಾದರೂ ಅವಲೋಕಿಸಿದ್ದೀರಾ ? ಅಂತ ಪ್ರಶ್ನಿಸಿದ್ರು. ನಾನು ನನ್ನ ಈ ರಾಜ್ಯದಲ್ಲಿ ಮಾಡಿರುವ ಕೆಲಸಗಳ ಒಂದು ಪರ್ಸೆಂಟ್‌ ಕೆಲಸವನ್ನೂ ನೀವು ಕೇಂದ್ರದಲ್ಲಿ ಮಾಡಿಲ್ಲ’ ಎಂದು ತಿರುಗೇಟು ನೀಡಿದ್ರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img