Thursday, September 23, 2021
Homeದೇಶಪಾಕ್ F-16 ಯುದ್ಧ ವಿಮಾನ ಬಳಸಿರೋ ಬಗ್ಗೆ ದಾಖಲೆಯಿದೆ – ಭಾರತೀಯ ವಾಯುಸೇನೆ ಸ್ಪಷ್ಟನೆ

ಇದೀಗ ಬಂದ ಸುದ್ದಿ

ಪಾಕ್ F-16 ಯುದ್ಧ ವಿಮಾನ ಬಳಸಿರೋ ಬಗ್ಗೆ ದಾಖಲೆಯಿದೆ – ಭಾರತೀಯ ವಾಯುಸೇನೆ ಸ್ಪಷ್ಟನೆ

ಬಾಲಕೋಟ್ ನಲ್ಲಿ ಉಗ್ರರ ಕ್ಯಾಂಪ್ ಧ್ವಂಸಗೊಳಿಸಿದ್ದೇವೆ ಜೊತೆಗೆ ಪಾಕ್ ನ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತೀಯ ವಾಯುಸೇನೆ ಸ್ಪಷ್ಚಪಡಿಸಿದೆ. ಏರ್ ವೈಷ್ ಮಾರ್ಷಲ್ ಆರ್ ಜಿ ಕೆ ಕಪೂರ್ ಸುದ್ದಿಗೋಷ್ಟಿ ನಡೆಸಿ ವಿಂಗ್ ಕಮಾಂಡರ್ ಅಭಿನಂದನ್ ಎಫ್ – 16 ಯುದ್ಧ ವಿಮಾನ ಹೊಡೆದುರುಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನ ಎಫ್ – 16 ಯುದ್ಧ ವಿಮಾನ ಬಳಸಿರೋ ಬಗ್ಗೆ ನಮ್ಮ ಬಳಿ ದಾಖಲೆಯಿದೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img