Wednesday, September 22, 2021
Homeಜಿಲ್ಲೆಮಂಡ್ಯನಿಖಿಲ್ ಗೆ ಖಡಕ್ ಆಗೇ ತಿರುಗೇಟು ನೀಡಿದ ರಾಕಿಭಾಯ್

ಇದೀಗ ಬಂದ ಸುದ್ದಿ

ನಿಖಿಲ್ ಗೆ ಖಡಕ್ ಆಗೇ ತಿರುಗೇಟು ನೀಡಿದ ರಾಕಿಭಾಯ್

ಒಮ್ಮೆ ದುಷ್ಮನಿ ಮಾಡಿದ್ರೆ ಯಾವತ್ತಿದ್ರೂ ದುಷ್ಮನಿಗಳೇ  ಅಂತ ಮಂಡ್ಯ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಗೆ ನಟ ಯಶ್ ತಿರುಗೇಟು ನೀಡಿದ್ದಾರೆ. ಮಳವಳ್ಳಿಯಲ್ಲಿ ಮಾತನಾಡಿದ ರಾಕಿಭಾಯ್ , ನಾವು ಅಂಬಿ ಮೇಲಿನ ಅಭಿಮಾನಕ್ಕೆ ಸುಮಲತಾ  ಪರ ಪ್ರಚಾರಕ್ಕೆ ಬಂದಿದ್ದೇವೆ ಅಂತ ಹೇಳಿದ್ರು. ಎಷ್ಟು ಬಾರಿ ಜನರನ್ನ ಮೂರ್ಖರನ್ನಾಗಿ ಮಾಡಿದ್ದೀರಾ ಅಂತ ಜೆಡಿಎಸ್  ನಾಯಕರನ್ನ ಪ್ರಶ್ನಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img