Wednesday, September 22, 2021
Homeಸಿನಿಮಾಗಂಡು ಮಗುವಿಗೆ ಅಪ್ಪನಾದ ರಿಷಬ್ ಶೆಟ್ಟಿ

ಇದೀಗ ಬಂದ ಸುದ್ದಿ

ಗಂಡು ಮಗುವಿಗೆ ಅಪ್ಪನಾದ ರಿಷಬ್ ಶೆಟ್ಟಿ

ನಟ, ರಿಷಬ್ ಶೆಟ್ಟಿಗೆ ಈ ಯುಗಾದಿ ಡಬಲ್ ಖುಷಿ ನೀಡಿದೆ. ರಿಷಬ್ ಶೆಟ್ಟಿ ದಂಪತಿಗೆ ಗಂಡು ಮಗು ಹುಟ್ಟಿದೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಆನಂದಕ್ಕೆ ಈಗ ಪಾರವೇ ಇಲ್ಲ. ಅಪ್ಪನಾದ ಖುಷಿಯಲ್ಲಿ ಪತ್ನಿ ಜೊತೆ ಸೆಲ್ಫಿ ತಗೊಂಡು ಟ್ವಿಟರ್‌ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆದ್ರೆ, ಮಗು ಮುಖ ತೋರಿಸಿಲ್ಲ. ರಿಷಬ್‌ ಶೆಟ್ಟಿ ದಂಪತಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಶುಭಹಾರೈಕೆಗಳ ಮಹಾಪೂರವೇ ಹರಿದು ಬರ್ತಿದೆ. ಈ ಹೀರೋಗೆ ಆದಷ್ಟು ಬೇಗ, ಡೈರೆಕ್ಟರ್, ಹೀರೋಯಿನ್, ಪ್ರೊಡ್ಯೂಸರ್ ಸಿಗಲಿ, ಎಲ್ಲಿದ್ದಾನೆ ನಮ್ ಹೀರೋ.. ಮುಖ ತೋರಿಸಿ..ವೆಲ್‌ಕಮ್ ಹೀರೋ ಅಂತಾ ಅಭಿಮಾನಿಗಳು ವಿಶ್ ಮಾಡ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img