Thursday, September 23, 2021
Homeಜಿಲ್ಲೆಕಲಬುರ್ಗಿಕಲಬುರಗಿ ಜನರ ಆಶೀರ್ವಾದ ಇರುವವರೆಗೆ ನನಗೆ ಸೋಲಿಲ್ಲ - ಖರ್ಗೆ

ಇದೀಗ ಬಂದ ಸುದ್ದಿ

ಕಲಬುರಗಿ ಜನರ ಆಶೀರ್ವಾದ ಇರುವವರೆಗೆ ನನಗೆ ಸೋಲಿಲ್ಲ – ಖರ್ಗೆ

ಪ್ರಧಾನಿ ಮೋದಿ ವಿರುದ್ಧ ಕಲಬುರ್ಗಿ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ರು. ೧೫ ಲಕ್ಷ ಖಾತೆಗೆ ಜಮಾ ಮಾಡುವ ಮೋದಿ ಭರವಸೆ ಏನಾಯಿತು ಅಂತ ಪ್ರಶ್ನಿಸಿದ್ರು. ಯುವಕರಿಗಾಗಿ  ಪ್ರತಿ ವರ್ಷ ೨ಕೋಟಿ ಉದ್ಯೋಗ ಸೃಷ್ಟಿ ಮಾಡುವುದು ಏನಾಯ್ತು ? ೬೦ ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿಲ್ಲವೆಂದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ, ಶಾಸಕರು ಸಚಿವರು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ರು.  ಇದೇ ವೇಳೆ ಕಲಬುರಗಿ ಜನರ ಆಶೀರ್ವಾದ ಇರುವವರೆಗೆ ನನಗೆ ಸೋಲಿಲ್ಲ ಖರ್ಗೆ ವಿಶ್ವಾಸವ್ಯಕ್ತಪಡಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img