Sunday, May 16, 2021
Homeಜಿಲ್ಲೆಬಾಗಲಕೋಟೆಈಜಲು ಹೋದವ ಮೊಸಳೆ ಬಾಯಿಗೆ ಬಲಿ !

ಇದೀಗ ಬಂದ ಸುದ್ದಿ

ಈಜಲು ಹೋದವ ಮೊಸಳೆ ಬಾಯಿಗೆ ಬಲಿ !

ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ಮೊಸಳೆ ಬಾಯಿಗೆ ಬಲಿಯಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.  ಛಬ್ಬಿ ಗ್ರಾಮದ ಘಟಪ್ರಭಾ ನದಿಯಲ್ಲಿ ಯುವಕ ಸಿದ್ರಾಮಪ್ಪ ಪೂಜಾರಿ ಸ್ನಾನಕ್ಕೆ ತೆರಳಿದ್ದ. ತನ್ನ ಮೂವರು ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಮೊಸಳೆ ಏಕಾಏಕಿ ಸಿದ್ರಾಮಪ್ಪ  ಮೇಲೆ ದಾಳಿ ಮಾಡಿ ನದಿಯೊಳಗೆ ಎಳೆದೊಯ್ದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಈಜು ತಜ್ಞರು ಧಾವಿಸಿದ್ದಾರೆ. ಸಿದ್ರಾಮಪ್ಪನ  ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img