Sunday, September 19, 2021
Homeರಾಜಕೀಯಕಳಸಾ ಬಂಡೂರಿ ಹೋರಾಟದ ದಿಕ್ಕು ತಪ್ಪಿಸಿದ್ದು ಯಾರು..?

ಇದೀಗ ಬಂದ ಸುದ್ದಿ

ಕಳಸಾ ಬಂಡೂರಿ ಹೋರಾಟದ ದಿಕ್ಕು ತಪ್ಪಿಸಿದ್ದು ಯಾರು..?

ಪ್ರಲ್ಹಾದ್ ಜೋಶಿಯಂತ ದುಷ್ಟಶಕ್ತಿಗಳನ್ನ ಚುನಾವಣೆಯಲ್ಲಿ ಸೋಲಿಸಿ ಅಂತ ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿ  ವಿನಯ್ ಕುಲಕರ್ಣಿ ಕರೆ ನೀಡಿದ್ದಾರೆ.  ಜೋಶಿ  ಸೋಲಿಸಲು ಬಿಜೆಪಿಯ ಕೆಲವರು ಸಿದ್ಧರಾಗಿದ್ದಾರೆ.  ಕಳೆದ 15 ವರ್ಷದಲ್ಲಿ ಪ್ರಲ್ಹಾದ್ ಜೋಶಿ ನೀಡಿದ ಕೊಡುಗೆ ಏನು..? ಅಂತ ಪ್ರಶ್ನಿಸಿದ್ದಾರೆ.  ಮಹಾದಾಯಿ, ಕಳಸಾ ಬಂಡೂರಿ ಹೋರಾಟ ದಿಕ್ಕು ತಪ್ಪಿಸಿದ್ದು ಜೋಶಿ ಅಂತ ಕಿಡಿಕಾರಿದ್ದಾರೆ.  ಐಐಟಿಗೆ ಧಾರವಾಡ ಹೆಸರು ಸೂಚಿಸಿದ್ದು ಸಿದ್ದರಾಮಯ್ಯ, 470 ಎಕರೆ ಭೂಮಿ ನೀಡಿದ್ದು ರಾಜ್ಯ ಸರ್ಕಾರ, ಆದ್ರೆ ಜೋಶಿ ಐಐಟಿ ನಾನು ಮಾಡಿದ್ದು ಅಂತಾರೆ ಅಂತ ಕಿಡಿಕಾರಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img