Thursday, September 23, 2021
Homeಜಿಲ್ಲೆಬಾಗಲಕೋಟೆದೇವರ ಮೊರೆ ಹೋದ ಗದ್ದಿಗೌಡರ್

ಇದೀಗ ಬಂದ ಸುದ್ದಿ

ದೇವರ ಮೊರೆ ಹೋದ ಗದ್ದಿಗೌಡರ್

ಬಾಗಲಕೋಟೆ :ಸಂಕಟ ಬಂದಾಗ  ವೆಂಕಟರಮಣ. ವೋಟ್ ಬಂದಾಗ ಗುಡಿ ಗುಂಡಾರ. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ್ ಈಗ ದೇವಸ್ಥಾನಗಳಿಗೆ ಎಡತಾಕುತ್ತಿದ್ದಾರೆ. ಪ್ರತಿದಿನವೂ ದೇವರ ಮೊರೆ ಹೋಗುತ್ತಿದ್ದಾರೆ.

 ಇಂದು ಬೆಳಗಿನ ಜಾವ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಾಗಿ ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ದೇವರ ಮೊರೆ ಹೋದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಗಲಕೋಟ ಜಿಲ್ಲೆ ಮತದಾರರು ಪ್ರಜ್ಞಾವಂತರು ಮತ್ತೊಂದು ಬಾರಿ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ಆತ್ಮವಿಶ್ವಾಸ ನನಗಿದೆ ಎಂದು ವ್ಯಕ್ತಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img