Thursday, December 3, 2020
Home ದೇಶ ಆತನಿಗೆ ಎಲ್ಲಿಂದ ಬಂತು 1.76 ಲಕ್ಷ ಕೋಟಿ ಆಸ್ತಿ

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಆತನಿಗೆ ಎಲ್ಲಿಂದ ಬಂತು 1.76 ಲಕ್ಷ ಕೋಟಿ ಆಸ್ತಿ

ಚೆನ್ನೈಚುನಾವಣೆಗೆ ನಾಮಪತ್ರ ಸಲ್ಲಿಸುವುದೆಂದರೆ, ಅಭ್ಯರ್ಥಿಗಳ  ಆಸ್ತಿ ಲೆಕ್ಕದ ಚರ್ಚೆ ನಡೆಯುತ್ತಿರುತ್ತದೆ. ಕೋಟಿ ಕೋಟಿ ಆಸ್ತಿ ನೋಡಿ ಮತದಾರರು ಶಾಪ ಹಾಕುತ್ತಲೇ ವೋಟ್ ಹಾಕ್ತಾರೆ. ಆದರೆ,  ಈ ಬಾರಿ ಅಭ್ಯರ್ಥಿಯೊಬ್ಬರ ಆಸ್ತಿ ಲೆಕ್ಕ ನೋಡಿ ಖುದ್ದು ಚುನಾವಣಾ ಆಯೋಗವೇ ಬೆಚ್ಚಿಬಿದ್ದಿದೆ.

ತಮಿಳುನಾಡಿನ ಪೆರಂಬೂರು ವಿಧಾನಸಭೆ ಉಪ ಚುನಾವಣೆಗೆ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿಯೊಬ್ಬರು ತಮ್ಮ ಬಳಿ ಬರೋಬ್ಬರಿ 1.76 ಲಕ್ಷ ಕೋಟಿ ರೂ. ಆಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಅಫಿಡವಿಟ್‌ ಸಲ್ಲಿಸಿ ಬೆಚ್ಚಿ ಬೀಳಿಸಿದ್ದಾರೆ.

ಜೆ.ಮೋಹನ್‌ ರಾಜ್‌, ಅಂತಹ ಭಾರಿ ಆಸ್ತಿ ಮಾಹಿತಿ ನೀಡಿದ ಕುಬೇರ ಅಭ್ಯರ್ಥಿ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಹೊಂದಲು ಹೇಗೆ ಸಾಧ್ಯ? ಹಾಗೆಂದು ಅವರ ಆಸ್ತಿಯ ವಿವರ ಹುಡುಕ ಹೊರಟರೆ, ಸಿಕ್ಕುವುದು ಮಾತ್ರ ನಿಜವಾದ ಆಸ್ತಿ ಬದಲಿಗೆ, ಬರೀ ಪೇಪರ್‌ ಮೇಲಿನ ವಿಡಂಬನೆ, ಅಪಹಾಸ್ಯದ ಆಸ್ತಿಪಾಸ್ತಿ. ರಾಜಕಾರಣಿಗಳ ಭ್ರಷ್ಟಾಚಾರ, ಅವರ ಸಂಪತ್ತಿನ ಸುಳ್ಳು ವಿವರ ಹಾಗೂ ಚುನಾವಣಾ ಆಯೋಗದ ನಿಯಮಗಳ ಲೋಪವನ್ನು ಅಪಹಾಸ್ಯ ಮಾಡುವುದಕ್ಕಾಗಿಯೇ ಮೋಹನ್‌ ರಾಜ್‌ ತಮ್ಮ ಬಳಿ ವಾಸ್ತವವಾಗಿ ಇಲ್ಲದೇ ಇರುವ ಆಸ್ತಿ ಇದೆ ಎಂದು ತೋರಿಸಿದ್ದಾರೆ.

ಅದರಲ್ಲೂ ನಿಖರವಾಗಿ 1.76 ಲಕ್ಷ ಕೋಟಿ ರೂ. ಸಂಪತ್ತು ತೋರಿಸಿರುವುದರ ಹಿಂದೆಯೂ ರಾಜಕಾರಣಿಯೊಬ್ಬರ ಭ್ರಷ್ಟಾಚಾರವನ್ನು ಅಣಕಿಸುವ ವಿಡಂಬನೆ ಅಡಗಿದೆ. ಈ ಸ್ವತ್ತಿನ ಬಾಬ್ತು, ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ನಡೆದ 2ಜಿ ಹಗರಣದ ಮೊತ್ತಕ್ಕೆ ಸಮಾನವಾಗಿದೆ.

TRENDING