Sunday, September 19, 2021
Homeರಾಜಕೀಯಸುಮಲತಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ! – ಸಿಎಂ ಹೇಳಿಕೆಯಿಂದ ಸ್ಫೋಟವಾಗುತ್ತಾ ಮೈತ್ರಿ ಬಿಗುಮಾನ?

ಇದೀಗ ಬಂದ ಸುದ್ದಿ

ಸುಮಲತಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ! – ಸಿಎಂ ಹೇಳಿಕೆಯಿಂದ ಸ್ಫೋಟವಾಗುತ್ತಾ ಮೈತ್ರಿ ಬಿಗುಮಾನ?

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಲ್ಲ. ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಖುದ್ದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.  ಈ ಮೂಲಕ  ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ಪುತ್ರನನ್ನು ಸೋಲಿಸಲು ಚಕ್ರವ್ಯೂಹ ರಚನೆಯಾಗಿದೆ, ಇದರ  ಹಿಂದೆ  ಯಾರ್ಯಾರಿದ್ದಾರೆ ಎಲ್ಲವೂ ಗೊತ್ತಿದೆ. ಮೇ 23 ರ ಬಳಿಕ ಎಲ್ಲದಕ್ಕೂ ಉತ್ತರ ನೀಡುವುದಾಗಿ ಕುಮಾರಸ್ವಾಮಿ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img