Wednesday, September 22, 2021
Homeಸಿನಿಮಾರಣಂ ಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ ಅರೆಸ್ಟ್

ಇದೀಗ ಬಂದ ಸುದ್ದಿ

ರಣಂ ಚಿತ್ರ ನಿರ್ಮಾಪಕ ಕನಕಪುರ ಶ್ರೀನಿವಾಸ ಅರೆಸ್ಟ್

ರಣಂ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಫೋಟದಲ್ಲಿ ಅಮ್ಮ-ಮಗಳು ಸಾವನ್ನಪ್ಪಿದ್ದರು. ಪೊಲೀಸ್ರು ಈಗಾಗಲೇ ಸ್ಟಂಟ್ ಮಾಸ್ಟರ್ ಅವರನ್ನ ಬಂಧಿಸಿದ್ರು. ಇದೀಗ ಬಾಗಲೂರು ಪೊಲೀಸರು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸರನ್ನು ಬಂಧಿಸಿದ್ದಾರೆ. ರಣಂ ಚಿರಂಜೀವಿ ಸರ್ಜಾ ಹಾಗೂ ಚೇತನ್ ಅಭಿನಯದ ಚಿತ್ರವಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img