Sunday, September 19, 2021
Homeದೇಶಕಾಂಚೀಪುರಂನಲ್ಲಿ ಬಾಯ್ಲರ್ ಸ್ಫೋಟ – ಮೂವರು ದುರ್ಮರಣ

ಇದೀಗ ಬಂದ ಸುದ್ದಿ

ಕಾಂಚೀಪುರಂನಲ್ಲಿ ಬಾಯ್ಲರ್ ಸ್ಫೋಟ – ಮೂವರು ದುರ್ಮರಣ

ತಮಿಳು ನಾಡಿನ ಕಾಂಚೀಪುರ  ಜಿಲ್ಲೆಯ ಸ್ಟೀಲ್‌ ಪ್ಲಾಂಟ್‌ ಒಂದರಲ್ಲಿ ಬಾಯ್ಲರ್‌ ಸಿಡಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಾಲಿಯಾನ್‌ಪೂಂಡಿಯಲ್ಲಿನ ಸ್ಟೀಲ್‌ ಪ್ಲಾಂಟ್‌ ನಲ್ಲಿ ಕಳೆದ ರಾತ್ರಿ ಬಾಯ್ಲರ್‌ ಸಿಡಿದು ಎಂಟು ಕಾರ್ಮಿಕು ಗಾಯಗೊಂಡಿದ್ದರು.

ಸರಕಾರಿ ಆಸ್ಪತ್ರೆಗೆ ದಾಖಲುಗೊಂಡಿದ್ದ ಇವರಲ್ಲಿ ಮೂವರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ಐವರ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img