Thursday, September 23, 2021
Homeಜಿಲ್ಲೆಮಂಡ್ಯಅಣ್ಣ ನಮ್ಮವನಾದರೂ ಅತ್ತಿಗೆ ನಮ್ಮವಳಾ..? ಅಂಬಿ ಪತ್ನಿ ವಿರುದ್ಧ ಜೆಡಿಎಸ್ ಅಸ್ತ್ರ

ಇದೀಗ ಬಂದ ಸುದ್ದಿ

ಅಣ್ಣ ನಮ್ಮವನಾದರೂ ಅತ್ತಿಗೆ ನಮ್ಮವಳಾ..? ಅಂಬಿ ಪತ್ನಿ ವಿರುದ್ಧ ಜೆಡಿಎಸ್ ಅಸ್ತ್ರ

ಮಂಡ್ಯ: ಮಂಡ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಜೆಡಿಎಸ್ ನಾಯಕರು, ಅಂಬಿ ಪತ್ನಿ ಸುಮಲತಾ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಅಣ್ಣ ನಮ್ಮವನಾದರೂ ಅತ್ತಿಗೆ ನಮ್ಮವಳಾ ಎಂಬ ಹಳೇ ಫೇಮಸ್ ಹಾಡನ್ನು ಸುಮಲತಾ ದೃಶ್ಯಗಳನ್ನು ಬಳಸಿ ರೀ-ಎಡಿಟ್ ಮಾಡಿದ್ದಾರೆ, ಈ ಮೂಲಕ, ಸುಮಲತಾ ಅವರನ್ನು ಭಾವನಾತ್ಮಕವಾಗಿ ಮಂಡ್ಯದಿಂದ ದೂರ ಇಡುವ ಪ್ರಯತ್ನ ಮಾಡಿದ್ದಾರೆ.

ಅಂಬರೀಶ್ ಅಣ್ಣ ಮಂಡ್ಯದವರೇ ಆದರೆ, ಸುಮಲತಾ ಮಂಡ್ಯವರಲ್ಲ. ಅವರು ಗೌಡ್ತಿಯೂ ಅಲ್ಲ. ಅಣ್ಣನನ್ನು ನಂಬಿ ಅತ್ತಿಗೆಯನ್ನು ನಂಬೋ ಹಾಗಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ಕಾರ್ಯಕರ್ತರು ಈ ಮೂಲಕ ಬಿಂಬಿಸ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img