Wednesday, September 22, 2021
Homeಜಿಲ್ಲೆಚಿತ್ರದುರ್ಗಬಿಸಿಲಿಗೆ ಬೆದರಿದ ಉಪ್ಪಿ- ರೋಡ್ ಶೋ ಮೊಟಕುಗೊಳಿಸಿ ಕಾರು ಹತ್ತಿದ ರಿಯಲ್ ಸ್ಟಾರ್

ಇದೀಗ ಬಂದ ಸುದ್ದಿ

ಬಿಸಿಲಿಗೆ ಬೆದರಿದ ಉಪ್ಪಿ- ರೋಡ್ ಶೋ ಮೊಟಕುಗೊಳಿಸಿ ಕಾರು ಹತ್ತಿದ ರಿಯಲ್ ಸ್ಟಾರ್

ಕೋಟೆ ನಗರಿ ಚಿತ್ರದುರ್ಗದ ಉರಿ ಬಿಸಿಲಿಗೆ ನಟ ಉಪೇಂದ್ರ ಬೆಚ್ಚಿ ಬಿದ್ದಿದ್ದಾರೆ. ಒಂದು ನಿಮಿಷದಲ್ಲೇ ರೋಡ್​ ಶೋ ಮುಗಿಸಿ ತೆರಳಿದ್ದಾರೆ. ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಬೇಕಿತ್ತು. ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಬೆಳಗ್ಗೆ 9 ಗಂಟೆಗೆ ಅರಂಭವಾಗಬೇಕಿತ್ತು. ಆದರೆ ಅವರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಬಳಿಕ ದೇವಾಲಯಕ್ಕೆ ಭೇಟಿ ನೀಡಿದ ಉಪ್ಪಿ ರೋಡ್​ ಶೋ ಆರಂಭಿಸಿದ್ದರು. ಉರಿ ಬಿಸಿಲನ ತಾಪ ತಾಳಲಾರದೇ ಕೇವಲ ಒಂದು ನಿಮಿಷದಲ್ಲಿ ಭಾಷಣ ಮುಗಿಸಿದ ಉಪೇಂದ್ರ  ರೋಡ್ ಶೋ ಮೊಟಕುಗೊಳಿಸಿ ಕಾರಿನಲ್ಲಿ ತೆರಳಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img