Wednesday, September 22, 2021
Homeಜಿಲ್ಲೆಕೋಲಾರಬಾಗೇಪಲ್ಲಿಯಲ್ಲಿ ಝಣ ಝಣ ಕಾಂಚಾಣ- ದಾಖಲೆ ಇಲ್ಲದ 1 ಕೋಟಿ 76 ಲಕ್ಷ ವಶ!

ಇದೀಗ ಬಂದ ಸುದ್ದಿ

ಬಾಗೇಪಲ್ಲಿಯಲ್ಲಿ ಝಣ ಝಣ ಕಾಂಚಾಣ- ದಾಖಲೆ ಇಲ್ಲದ 1 ಕೋಟಿ 76 ಲಕ್ಷ ವಶ!

ಚಿಕ್ಕಬಳ್ಳಾಫುರ ಜಿಲ್ಲೆಯ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ದಾಖಲೆಯಿಲ್ಲದೆ ಸಂಗ್ರಹಿಸಿದ್ದ 1 ಕೋಟಿ 76 ಲಕ್ಷ ಹಣ ಪತ್ತೆಯಾಗಿದೆ.  ಟೋಲ್ ಸಂಗ್ರಹ ಕೇಂದ್ರದ ಕಟ್ಟಡದಲ್ಲಿ ಈ ಹಣ  ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಪೋಲಿಸರು ಹಾಗೂ ಆಂಧ್ರ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ದಾಳಿ ಮಾಡಿದ್ದಾರೆ. ಪತ್ತೆಯಾದ ಹಣ ಟೋಲ್ ಪ್ಲಾಜಾ ಸಂಸ್ಥೆಗೆ ಸೇರಿದ್ದು ಎನ್ನಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಸಂತೋಷಬಾಬು, ಐಟಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಣ  ಜಗನ್ ಮೋಹನ್ ರೆಡ್ಡಿ ಗೆ ಸೇರಿದ್ದು ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img