Wednesday, September 22, 2021
Homeಜಿಲ್ಲೆಧಾರವಾಡಬತ್ತಿ ಹೋದ ಜಲಾಶಯಗಳು – ಉತ್ತರ ಕರ್ನಾಟಕದಲ್ಲಿ ಪಕ್ಷಿಗಳ ಮಾರಣಹೋಮ

ಇದೀಗ ಬಂದ ಸುದ್ದಿ

ಬತ್ತಿ ಹೋದ ಜಲಾಶಯಗಳು – ಉತ್ತರ ಕರ್ನಾಟಕದಲ್ಲಿ ಪಕ್ಷಿಗಳ ಮಾರಣಹೋಮ

ಹುಬ್ಬಳ್ಳಿಯಲ್ಲಿ ಈ ಬಾರಿ ಬಿಸಿಲಿನ ತಾಪಮಾನ ವಿಪರೀತವಾದ ಹಿನ್ನೆಲೆಯಲ್ಲಿ ಕೆರೆ ಹಾಗೂ ಇನ್ನಿತರ ಜಲಾಶಯಗಳ ನೀರು ಬತ್ತಿ ಹೋಗಿವೆ. ಹೀಗಾಗಿ ಮೂಕ ಪಕ್ಷಿಗಳ ರೋಧನವನ್ನ ಕೇಳುವವರೇ ಇಲ್ಲ. ನೋಡ ನೋಡುತ್ತಿದ್ದಂತೆ ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಾಗೆಗಳು, ಗುಬ್ಬಚ್ಚಿಗಳು ಪಾರಿವಾಳಗಳು ಕುಡಿಯಲು ನೀರಿಲ್ಲದೆ ಬಿದ್ದು ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತಿವೆ.

ಅರಣ್ಯ ಇಲಾಖೆ ಹಾಗೂ ಜನಸಾಮಾನ್ಯರು ಮುತುವರ್ಜಿ ವಹಿಸಿ ಅಲ್ಲಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬಕು. ಇಲ್ಲವಾದ್ರೆ ಪಕ್ಷಿಸಂಕುಲವನ್ನೇ ನಾವು ಕಳೆದುಕೊಳ್ಳಬೇಕಾಗುತ್ತೆ. ಇನ್ನಾದ್ರೂ ಮನೆ ಟೆರೇಸ್ ಮೇಲೆ ಪಕ್ಷಿಗಳಿಗೆ ನೀರಿಟ್ಟು ಅವುಗಳನ್ನ ಕಾಪಾಡೋದು ನಮ್ಮ ಕರ್ತವ್ಯ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img