Thursday, September 23, 2021
Homeಜಿಲ್ಲೆಬೆಂಗಳೂರುಕುಮಾರಸ್ವಾಮಿ ಆಪ್ತರ ಮೇಲೆ ಮತ್ತೆ ಐಟಿ ದಾಳಿ

ಇದೀಗ ಬಂದ ಸುದ್ದಿ

ಕುಮಾರಸ್ವಾಮಿ ಆಪ್ತರ ಮೇಲೆ ಮತ್ತೆ ಐಟಿ ದಾಳಿ

ಹೊಸಕೋಟೆ : ಸಿಎಂ ಕುಮಾರಸ್ವಾಮಿ ಆಪ್ತರ ಮೇಲೆ ಮತ್ತೆ ಐಟಿ ರೇಡ್ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದಲ್ಲಿರುವ ಗಟ್ಟಿಗನಬ್ಬೆ ಗೇಟ್ ಸಮೀಪ ಇರುವ ಆಪ್ತರ ಮನೆ ಮೇಲೆ ಸುಮಾರು ಹದಿನೆಂಟು ಜನರ  ಐಟಿ ಅದಿಕಾರಿಗಳು ತಂಡ ದಾಳಿ ನಡೆಸಿದೆ. ನಿನ್ನೆ ಬೆಳಗಿನ ಜಾವ 5 30 ರಿಂದ ತಡರಾತ್ರಿ 9 30 ರವರೆಗೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ

ಶ್ರೀಧರ್ ರವರು ಕುಮಾರಸ್ವಾಮಿ ಆಪ್ತರು ಮತ್ತು ಹೊಸಕೋಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ಆದ್ದರಿಂದ ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿಸಿದ್ದಾರೆಂದು ಶ್ರೀಧರ್ ಆರೋಪಿಸಿದ್ದಾರೆ. ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮನೆಗಳ ಉದ್ದೇಶಪೂರಿತವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img