Wednesday, September 22, 2021
Homeಜಿಲ್ಲೆಕಲಬುರ್ಗಿಕಲಬುರ್ಗಿ ಲೋಕಸಭಾ ಅಖಾಡದಿಂದ ಖರ್ಗೆ ನಾಮಪತ್ರ

ಇದೀಗ ಬಂದ ಸುದ್ದಿ

ಕಲಬುರ್ಗಿ ಲೋಕಸಭಾ ಅಖಾಡದಿಂದ ಖರ್ಗೆ ನಾಮಪತ್ರ

ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ಮುಖಂಡ, ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ಸಲ್ಲಿಸಿದ್ರು. ಕಲಬುರ್ಗಿ ಡಿ ಸಿ ಕಚೇರಿಯಲ್ಲಿ ಖರ್ಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ರು. ಇದಕ್ಕೂ ಮೊದಲು ಖರ್ಗೆ ನಡೆಸಿದ ರೋಡ್ ಶೋಗೆ ಜನಸಾಗರವೇ ಹರಿದು ಬಂದಿತ್ತು.

ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬಿಜೆಪಿಯಿಂದ ಉಮೇಶ್ ಜಾಧವ್ ಅಖಾಡಕ್ಕಿಳಿದಿದ್ದಾರೆ. 2009ರಲ್ಲಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದ ಖರ್ಗೆ ಇದೀಗ ಮೂರನೇ ಬಾರಿಗೆ ಲೋಕಸಭೆ ಅಖಾಡಕ್ಕಿಳಿದಿದ್ದಾರೆ. ಈ ಹಿಂದಿನ ಯು ಪಿ ಎ ಸರ್ಕಾರದಲ್ಲಿ ಖರ್ಗೆ ರೈಲ್ವೇ ಸೇರಿದಂತೆ ಹಲವು ಖಾತೆಗಳನ್ನ ನಿಭಾಯಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img