Sunday, September 19, 2021
Homeಅಂತರ್ ರಾಷ್ಟ್ರೀಯ7 ಜನರೊಂದಿಗೆ 7 ರಾತ್ರಿ ಕಳೆದಾಕೆಯ ಅಸಲಿಯತ್ತು ಗೊತ್ತಾ?

ಇದೀಗ ಬಂದ ಸುದ್ದಿ

7 ಜನರೊಂದಿಗೆ 7 ರಾತ್ರಿ ಕಳೆದಾಕೆಯ ಅಸಲಿಯತ್ತು ಗೊತ್ತಾ?


ಕ್ಯಾನ್ಬೆರಾ: ಆಸ್ಟ್ರೇಲಿಯಾ  ಮಹಿಳೆಯೊಬ್ಬಳು 7 ರಾತ್ರಿಗಳನ್ನು 7 ಜನರೊಂದಿಗೆ  ಕಳೆದು ಭಾರೀ ಸುದ್ದಿ  ಮಾಡಿದ್ದಾಳೆ. ಇದರಲ್ಲೇನು ಹೊಸತು ಅಂತೀರಾ ? ಫುಲ್ ಸ್ಟೋರಿ ಓದಿ.

ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ವಾಸಿಸುತ್ತಿರುವ ನಾದಿಯಾ ಬೊಕಾಡಿ ಎಂಬಾಕೆ ಏಳು ವರ್ಷಗಳ ಕಾಲದ ದಾಂಪತ್ಯ ಜೀವನಕ್ಕೆ ಗುಡ್ ಬೈ  ಹೇಳಿದ್ದಳು. ಮರುದಿನದಿಂದಲೇ, 7 ದಿನವೂ ಪರಪುರುಷರೊಂದಿಗೆ ಲೆಕ್ಕವಿದಲ್ಲದಷ್ಟು ಬಾರಿ ಸೆಕ್ಸ್ ಮಾಡಿದ್ದಾಳೆ.

ಗಂಡನ ಜೊತೆಗಿದ್ದಾಗ, ಜೀವನ ನಿಂತ ನೀರಾಗಿತ್ತು. ಭಾವನೆಗಳೇ ಬದುಕಾಗಿತ್ತು. ಈಗ 7 ಗಂಡಸರ ಜೊತೆ ಒನ್  ನೈಟ್ ಸ್ಟಾಂಡ್ ಬಳಿಕ ನನಗೆ ಸಂತೋಷ ಸಿಕ್ಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ ಒಂದು ದಿನದಲ್ಲಿ ಆರು ಅಥವಾ ಏಳು ಬಾರಿ ಸೆಕ್ಸ್ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಜೊತೆಗೆ ನಾನು ಒಂದು ದಿನದಲ್ಲಿ ಒಬ್ಬ ಪುರುಷನ ಜೊತೆ ಮಾತ್ರ ಸಂಬಂಧ ಹೊಂದಿದ್ದೇನೆ. ಬೇರೆ ಪುರುಷರ ಜೊತೆ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಎಂತೆಂಥವರು ಇರುತ್ತಾರೆ ನೋಡಿ !

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img