Friday, November 27, 2020
Home ರಾಜಕೀಯ ಸಿಎಂ ಹೆಚ್ಡಿಕೆ ಕೊಲೆಗೆ ಸಂಚು ನಡೆದಿದ್ಯಾ...? ಸಚಿವ ಡಿಕೆಶಿ ಕಳವಳ

ಇದೀಗ ಬಂದ ಸುದ್ದಿ

ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿಅವಘಡ :ಐವರು ಸೋಂಕಿತರು...

 ರಾಜ್ ಕೋಟ್: ಗುಜರಾತ್ ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಘಟನೆ...

ಜನ್ ಧನ್ ಖಾತೆ ಹೊಂದಿದವರಿಗೆ ಕೇಂದ್ರದಿಂದ ಮತ್ತೊಂದು...

 ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಬಡವರ ಖಾತೆಗಳಿಗೆ ಮೂರು ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದ ಸುಮಾರು 80 ಲಕ್ಷ ಜನ್...

ಮುಂಬೈ ದಾಳಿ ಮಾದರಿಯ ಮತ್ತೊಂದು ದಾಳಿ ಅಸಾಧ್ಯ:...

 ನವದೆಹಲಿ: ಕಳೆದ ಕೆಲ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯು ಸದೃಢವಾಗಿದ್ದು, 2008ರ ನವೆಂಬರ್‌ 26ರಂದು ಮುಂಬೈನಲ್ಲಿ ಉಗ್ರರು ನಡೆಸಿದ ದಾಳಿಯ ಮಾದರಿಯ ಮತ್ತೊಂದು ದಾಳಿ ಭಾರತದಲ್ಲಿ ಅಸಾಧ್ಯ ಎಂದು...

ಕದನ ವಿರಾಮ ಉಲ್ಲಂಘನೆ: ಪಾಕ್ ನ ದಾಳಿಗೆ...

 ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಹಳ್ಳಿಗಳ ಸಮೀಪದ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನದ ಸೇನೆಯು ನಡೆಸಿದ ಶೆಲ್‌ ಹಾಗೂ ಗುಂಡಿನ ದಾಳಿಯಲ್ಲಿ ಸೇನೆಯ ಜೆಸಿಒ(ಜ್ಯೂನಿಯರ್‌...

ಶಾಲೆಗಳ ಶುಲ್ಕ ಪಾವತಿ ಕುರಿತಾಗಿ ಇಂದು ಮಹತ್ವದ...

ಬೆಂಗಳೂರು: ಆನ್ಲೈನ್ ತರಗತಿ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟದೊಂದಿಗೆ ಶಿಕ್ಷಣ ಇಲಾಖೆಯಿಂದ ಇಂದು ಮಹತ್ವದ ಸಭೆ ನಡೆಸಲಾಗುವುದು. ಆನ್ ಲೈನ್...

ಸಿಎಂ ಹೆಚ್ಡಿಕೆ ಕೊಲೆಗೆ ಸಂಚು ನಡೆದಿದ್ಯಾ…? ಸಚಿವ ಡಿಕೆಶಿ ಕಳವಳ

ಈಶ್ವರಪ್ಪ ನೀಡಿರುವ ಮುಖ್ಯಮಂತ್ರಿ ನೆಗೆದು ಬೀಳ್ತಾರೆ ಎಂಬ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಕೊಲೆಗೆ ಸಂಚು ನಡೆದಿದೆ ಅಂತ ಡಿಕೆಶಿ ಆರೋಪಿಸಿದ್ದಾರೆ. ಈಶ್ವರಪ್ಪ ಅವರ ಕೊಳಚೆ ನಾಲಿಗೆಗೆ ಅಂತ್ಯವನ್ನು ಯಡಿಯೂರಪ್ಪನವರೇ ಹಾಡುತ್ತಾರೆ. ಈಶ್ವರಪ್ಪ ಹೇಳಿಕೆಯೇ ಬಿಜೆಪಿ ಸಂಸ್ಕೃತಿಯನ್ನ ತೋರುತ್ತದೆ. ಇದೇನಾ ಬಿಜೆಪಿ, ಆರ್​ಎಸ್​ಎಸ್​ ಸಂಸ್ಕೃತಿ. ಈಶ್ವರಪ್ಪರ ಆಚಾರ ವಿಚಾರ ಅವರ ನಾಲಿಗೆಯಲ್ಲಿ ಪ್ರಚಾರವಾಗುತ್ತಿದೆ. ಅವರ ಹೇಳಿಕೆಯಲ್ಲಿ ಒಂದು ದೊಡ್ಡ ಸಂಚು ಎದ್ದು ಕಾಣುತ್ತಿದೆ. ಯಾಕೆ ಯಡಿಯೂರಪ್ಪ, ಸುರೇಶ್​ ಕುಮಾರ್​, ಸದಾನಂದಗೌಡರು ಯಾಕೆ ಈಶ್ವರಪ್ಪನ ನಾಲಿಗೆ ಬಗ್ಗೆ ಮಾತನಾಡುತ್ತಿಲ್ಲ?  ಇದೇನಾ ಬಿಜೆಪಿ ಸಂಸ್ಕೃತಿ. ಇಂತಹ ವಿಚಾರದಲ್ಲಿ ರಾಜಕಾರಣ ಬೇಕಾ? ಅಂತ ಪ್ರಶ್ನಿಸಿದ್ದಾರೆ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇ ಬೇಕು. ಬರಿ ಮೈಲೇ ಬಂದ್ದಿದ್ದೀವಿ ಬರಿ ಮೈಲೇ ಹೋಗ್ತೀವಿ. ಈಶ್ವರಪ್ಪರಿಗೆ ಒಂದು ಎಂಎಲ್​ಎ ಅಲ್ಲಾ ಪಂಚಾಯ್ತಿ ಮೆಂಬರ್​ ಆಗೋದಕ್ಕೂ ಯೋಗ್ಯತೆ ಇಲ್ಲ ಅಂತ ಟೀಕಿಸಿದ್ದಾರೆ.

TRENDING