Wednesday, September 22, 2021
Homeಜಿಲ್ಲೆಬೆಂಗಳೂರುವಾಹನ ಸವಾರರ ಜೇಬಿಗೆ ಕತ್ತರಿ - BIAL ಪ್ರಯಾಣ ಇನ್ನೂ ದುಬಾರಿ

ಇದೀಗ ಬಂದ ಸುದ್ದಿ

ವಾಹನ ಸವಾರರ ಜೇಬಿಗೆ ಕತ್ತರಿ – BIAL ಪ್ರಯಾಣ ಇನ್ನೂ ದುಬಾರಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ರಾಷ್ಟ್ರೀಯ ಹೆದ್ದಾರಿ  7 ರ ಟೋಲ್ ಗೇಟ್ ನಲ್ಲಿ ದರ ಹೆಚ್ಚಳ ಮಾಡಲಾಗಿದೆ. ಇದು ಬಿಸಿಲಿನ ತಾಪದ ಜೊತೆಗೆ ವಾಹನ ಸವಾರರಿಗೆ ದರ ಹೆಚ್ಚಳದ ಬಿಸಿ ತಟ್ಟುವಂತೆ ಮಾಡಿದೆ. ಕಳೆದ ಮದ್ಯ ರಾತ್ರಿಯಿಂದ ಪರಿಷ್ಕೃತ ಟೋಲ್ ದರ ಜಾರಿಯಾಗಿದ್ದು, 5 ರೂ ಶುಲ್ಕ ಹೆಚ್ಚಳ ಮಾಡಲಾಗಿದೆ. 2020 ಮೇ 31 ರ ವರೆಗೂ ಹೊಸ ದರ ಅನ್ವಯವಾಗಲಿದೆ. ಕಾರು, ಜೀಪ್ ವ್ಯಾನ್‌ಗಳು 135 ರೂ.ಗಳನ್ನು ಪಾವತಿಸಬೇಕಾಗಿದೆ. ಏಕ ಕಾಲ ಪ್ರಯಾಣ ಶುಲ್ಕದಲ್ಲೂ 5 ರೂ ಹೆಚ್ಚಳ ಮಾಡಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗಲು 85 ರೂಪಾಯಿ ಇತ್ತು. ಇದೀಗ 90 ರೂ ನೀಡಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img