Wednesday, September 22, 2021
Homeದೇಶಮೋದಿ ಪತ್ನಿ ಕುರಿತು ನಾಲಿಗೆ ಹರಿ ಬಿಟ್ಟ ಓವೈಸಿ

ಇದೀಗ ಬಂದ ಸುದ್ದಿ

ಮೋದಿ ಪತ್ನಿ ಕುರಿತು ನಾಲಿಗೆ ಹರಿ ಬಿಟ್ಟ ಓವೈಸಿ

ಎಐಎಂಐಎಂ  ಪಕ್ಷದ ನಾಯಕ ಅಕ್ಬರುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಪತ್ನಿ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ. ಕೋಟ್ಯಂತರ ರುಪಾಯಿ ಖರ್ಚಿನಲ್ಲಿ ವಿಶ್ವ ಪರ್ಯಟಣೆ ಮಾಡುವ ಮೋದಿ ತನ್ನ ಜತೆ ಪತ್ನಿಯನ್ನು ಕರೆದುಕೊಂಡು ಹೋಗುವ ಔದಾರ್ಯ ತೋರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಮಾತು ಎಲ್ಲೆ ಮೀರುತ್ತಿದೆ. ಮೊನ್ನೆಯಷ್ಟೆ ಚೌಕಿದಾರ್ ಎಂದು ಹೇಳುವ ನರೇಂದ್ರ ಮೋದಿ ತಲೆಗೆ ಟೋಪಿ ಹಾಕಿ, ಕೊರಳಲ್ಲಿ ಸೀಟಿ ಹಾಕಿ ನಿಲ್ಲಿಸುತ್ತೇನೆ ಎಂದು ಹೇಳಿದ್ದ ಓವೈಸಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img