Wednesday, September 22, 2021
Homeಜಿಲ್ಲೆಮತ ಯಾಚನೆಗೆ ಬಂದವರಿಗೆ ಧರ್ಮದೇಟು ನೀಡಿದ ಕಾರ್ಯಕರ್ತರು

ಇದೀಗ ಬಂದ ಸುದ್ದಿ

ಮತ ಯಾಚನೆಗೆ ಬಂದವರಿಗೆ ಧರ್ಮದೇಟು ನೀಡಿದ ಕಾರ್ಯಕರ್ತರು

ಕೋಲಾರದ ಶ್ರೀನಿವಾಸಪುರ ತಾಲೂಕಿನ ಗೌನ್ ಪಲ್ಲಿಯಲ್ಲಿ ಕಾಂಗ್ರೆಸ್ ಮುಖಂಡ ದಳಸನೂರು ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.   ಕೆ.ಎಚ್. ಮುನಿಯಪ್ಪ ಪರವಾಗಿ ಮತಯಾಚನೆ ಮಾಡಲು ಬಂದಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಬಾಸುಂಡೆ ಬರುವ ಹಾಗೆ ಗೂಸಾ ನೀಡಿದ್ದಾರೆ. ಕೋಲಾರ ಜನತೆಯನ್ನು ಯಾಮಾರಿಸಲು ಬಂದರೆ ಧರ್ಮದೇಟು ಗ್ಯಾರಂಟಿ ಅಂತ ಎಚ್ಚರಿಕೆ ನೀಡಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img