Wednesday, September 22, 2021
Homeಜಿಲ್ಲೆಮಂಡ್ಯಮಂಡ್ಯದ ಹಳ್ಳಿಗಳಲ್ಲಿ “ರಾಜಾಹುಲಿ, ಗಜ” ಅಬ್ಬರ

ಇದೀಗ ಬಂದ ಸುದ್ದಿ

ಮಂಡ್ಯದ ಹಳ್ಳಿಗಳಲ್ಲಿ “ರಾಜಾಹುಲಿ, ಗಜ” ಅಬ್ಬರ

ಮಂಡ್ಯದಲ್ಲಿ ಒಂದೆಡೆ ಬಿಸಿಲಿನ ಕಾವು ಇದ್ದರೆ ಇನ್ನೊಂದೆಡೆ ಮತ ಭೇಟೆ ಭರ್ಜರಿಯಾಗಿ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿಗಾಗಿ ಇಂದು ಕೂಡ ದರ್ಶನ್ ಹಾಗೂ ಯಶ್ ಮತ ಯಾಚಿಸುತ್ತಿದ್ದಾರೆ. 25 ಹಳ್ಳಿಗಳಲ್ಲಿ ಸಾರಥಿ ಸಂಚರಿಸಿದ್ರೆ,  24 ಹಳ್ಳಿಗಳಲ್ಲಿ ಯಶ್ ಮತಬೇಟೆ ಶುರು ಮಾಡಿದ್ದಾರೆ. ಸುಮಲತಾ ಗೆಲುವಿಗಾಗಿ ದರ್ಶನ್ ಹಾಗೂ ಯಶ್ ಟೊಂಕ ಕಟ್ಟಿ ನಿಂತಿದ್ದಾರೆ.  ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ ಅಮ್ಮನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img