Wednesday, September 22, 2021
Homeಜಿಲ್ಲೆಬೆಂಗಳೂರುಬಸ್ ದರ ಏರಿಕೆಗೆ ಕಡಿವಾಣ ಹಾಕಿ – ಆಯೋಗಕ್ಕೆ ಮನವಿ

ಇದೀಗ ಬಂದ ಸುದ್ದಿ

ಬಸ್ ದರ ಏರಿಕೆಗೆ ಕಡಿವಾಣ ಹಾಕಿ – ಆಯೋಗಕ್ಕೆ ಮನವಿ

ಬೆಂಗಳೂರು :ಮತದಾನದಂದು ಏಕಾಏಕಿ ಬಸ್ ದರವನ್ನು  ಏರಿಸದಂತೆ ತಡೆಹಿಡಿಯಬೇಕೆಂದು ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಮತದಾನದ ಹಿಂದಿನ  ದಿನ ಬೆಂಗಳೂರಿನಿಂದ  ಲಕ್ಷಾಂತರ ಮಂದಿ ಮತಚಲಾಯಿಸಲು ತಮ್ಮ  ಊರಿಗೆ ತೆರಳುತ್ತಾರೆ. ಆದರೆ, ಇದನ್ನೇ ಲಾಭ ಮಾಡಿಕೊಳ್ಳಲು ರಾಜ್ಯ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಗಳು ದರ ಏರಿಕೆ ಮಾಡಿವೆ.

ಇದನ್ನು ತಡೆಗಟ್ಟಿ ಎಲ್ಲರಿಗೂ ಮತಚಲಾಯಿಸಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಮನವಿ  ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img