Wednesday, September 22, 2021
Homeಜಿಲ್ಲೆಕೋಲಾರಕೋಲಾರದಲ್ಲಿ ‘ಕೈ’ ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ...!

ಇದೀಗ ಬಂದ ಸುದ್ದಿ

ಕೋಲಾರದಲ್ಲಿ ‘ಕೈ’ ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ…!

ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಆಭ್ಯರ್ಥಿ ಕೆಎಚ್ ಮುನಿಯಪ್ಪ ಪರ ಕೆಪಿಸಿಸಿ ಆಧ್ಯಕ್ಷ ಗುಂಡೂರಾವ್  ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು  ಕಾಂಗ್ರೆಸ್ ನಾಯಕರು ಕರೆ ತಂದಿದ್ದಾರೆ.  ಮಕ್ಕಳ ಕೈಗೆ ಬಾವುಟ ಕೊಟ್ಟು ಪ್ರಚಾರ ಮಾಡುವಂತೆ ಹುರಿದುಂಬಿಸಿದ್ದಾರೆ.  ಚುನಾವಣಾ ವೀಕ್ಷಕರು ಸ್ಥಳದಲ್ಲಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಧ್ಯಮದವರನ್ನ ನೋಡಿದ ತಕ್ಷಣ ಚುನಾವಣಾ ವೀಕ್ಷಕರು ಹಾಗೂ ಕಾಂಗ್ರೆಸ್ ಮುಖಂಡರು ಮಕ್ಕಳನ್ನ ವಾಪಾಸ್  ಕಳುಹಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img