Thursday, September 23, 2021
Homeಜಿಲ್ಲೆಬೆಳಗಾವಿಕೃಷ್ಣಾ ನದಿ ನೀರು ಹರಿಸಲು ಕ್ರಮ – ಸಿಎಂ ಭರವಸೆ

ಇದೀಗ ಬಂದ ಸುದ್ದಿ

ಕೃಷ್ಣಾ ನದಿ ನೀರು ಹರಿಸಲು ಕ್ರಮ – ಸಿಎಂ ಭರವಸೆ

ಚಿಕ್ಕೋಡಿ : ಕಳೆದ ಒಂದು ತಿಂಗಳಿನಿಂದ‌ ಕೃಷ್ಣಾ ನದಿಯು ಸಂಪೂರ್ಣವಾಗಿ ಬತ್ತಿ ಹೊಗಿರುವುದರಿಂದ ಈ ಭಾಗದ ಜನರಿಗೆ ಹಾಗೂ ದನಕರಗಳಿಗೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಇಂದು ಬೆಳಿಗ್ಗೆ   ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಾಗವಾಡ  ಶಾಸಕರಾದ  ಶ್ರೀಮಂತ  ಪಾಟೀಲ  ಭೇಯಾಗಿ ಕೃಷ್ಣಾ ನದಿಗೆ ನೀರು ಹರಿಸಲು ಮಹಾರಾಷ್ಟ್ರ ಸಿ.ಎಂ. ಅವರ ಜೊತೆ ಮಾತನಾಡುವಂತೆ ಮನವಿ ಮಾಡಿದರು.”

 ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿ.ಎಂ.ಕುಮಾರಸ್ವಾಮಿ ರವರು ಅತೀ ಶೀಘ್ರವಾಗಿ ಮಹಾರಾಷ್ಟ್ರ ಸಿ.ಎಂ. ಅವರೊಂದಿಗೆ ಮಾತನಾಡಿ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ  ನೀರು ಹರಿಸುವ ಭರವಸೆ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img