Wednesday, September 22, 2021
Homeದೇಶಅಡ್ವಾಣಿ ಹಾಡಿ ಹೊಗಳಿದ ದೇವೇಗೌಡ –ಮೋದಿ ವಿರುದ್ಧ ಆಕ್ರೋಶ

ಇದೀಗ ಬಂದ ಸುದ್ದಿ

ಅಡ್ವಾಣಿ ಹಾಡಿ ಹೊಗಳಿದ ದೇವೇಗೌಡ –ಮೋದಿ ವಿರುದ್ಧ ಆಕ್ರೋಶ

ಪ್ರಧಾನಿ ಮೋದಿ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ ವನಗೂರಿನಲ್ಲಿ ಮಾತನಾಡಿದ ದೇವೇಗೌಡ, ನನ್ನ‌ ಜೀವನದಲ್ಲಿ ಅತ್ಯಂತ ಉಗ್ರ‌ ಹೋರಾಟ ಮಾಡಿದ್ದೇನೆ. ಪ್ರಧಾನಿ ಸನ್‌ ಆಫ್‌ ದಿ ಸಾಯಿಲ್ ಅಂತಾ ನನ್ನ ಅಣಕು ಮಾಡುತ್ತಾರೆ.

 ಐದು ವರ್ಷದಲ್ಲಿ ನಾಲ್ಕು ಬಾರಿ ಮೋದಿಯವರನ್ನ ಭೇಟಿ ಮಾಡಿದೆ. ಪ್ರಧಾನಿ‌ ಹುದ್ದೆ ಯಲ್ಲಿರೋರ ಬಗ್ಗೆ ಲಘುವಾಗಿ ಮಾತನಾಡಲ್ಲವೆಂದು ಮೋದಿಗೆ ಟಾಂಗ್ ನೀಡಿದರು. ಎಲ್ಲವನ್ನೂ ನಾನೇ ಮಾಡಿದ್ದು ಎಂದು ಮೋದಿ ಹೇಳ್ತಾರೆ ಹಾಗಾದರೆ ಹಿಂದಿನವರು ಏನು ಮಾಡಿಲ್ವಾ? ಎಂದು ಪ್ರಶ್ನೆ ಮಾಡಿದರು.

ಅಡ್ವಾಣಿ ಇಲ್ಲದಿದ್ದರೆ ಮೋದಿ ಮುಗಿದು ಹೋಗುತ್ತಿದ್ದರು. ಈಗ ಅಡ್ವಾಣಿ ಏನಾಗಿದ್ದಾರೆ, ಅವರನ್ನ ರಾಷ್ಟಪತಿ ಮಾಡಲು ಆಗುತ್ತಿರಲಿಲ್ಲವೇ?  ಈ ರೀತಿ ನಡೆದುಕೊಳ್ಳೋದು ಎಷ್ಟು ಸರಿ ಎಂದು ಪ್ರಧಾನಿ ಮೋದಿಯನ್ನ ಪ್ರಶ್ನಿಸಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img