Sunday, September 19, 2021
Homeಜಿಲ್ಲೆದಕ್ಷಿಣ ಕನ್ನಡಸಿಸಿಬಿ ಪೊಲೀಸರ್ ಅಪರೇಷನ್ ಸಕ್ಸಸ್ – ಮಾದಕ ಮಾತ್ರೆ ಮಾರುತ್ತಿದ್ದ ಆರೋಪಿಗಳು ಅಂದರ್

ಇದೀಗ ಬಂದ ಸುದ್ದಿ

ಸಿಸಿಬಿ ಪೊಲೀಸರ್ ಅಪರೇಷನ್ ಸಕ್ಸಸ್ – ಮಾದಕ ಮಾತ್ರೆ ಮಾರುತ್ತಿದ್ದ ಆರೋಪಿಗಳು ಅಂದರ್

ಹೊರರಾಜ್ಯದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಇಬ್ಬರನ್ನು ಬಂಧಿಸಿ ಅವರಿಂದ 24 ಗ್ರಾ0 MDMA ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳದ ನೆತ್ತರಕೆರೆ ನಿವಾಸಿ ಜಾವೇದ್, ತೊಕ್ಕೊಟ್ಟು ನಿವಾಸಿ ಶಾನವಾಜ್  ಬಂಧಿತ ಆರೋಪಿಗಳು. ಬಂಧಿತರಿಂದ 72000 ಮೌಲ್ಯದ MDAM ಮಾತ್ರೆಗಳು, ಬೈಕ್, ಮೊಬೈಲ್ ಸೇರಿದಂತೆ ಒಟ್ಟು 2.20 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img