Wednesday, September 22, 2021
Homeಜಿಲ್ಲೆಬಾಗಲಕೋಟೆಸಿದ್ದು ಕ್ಷೇತ್ರದಲ್ಲಿ ಲೋಕಸಭಾ ಎಲೆಕ್ಷನ್ ಬಹಿಷ್ಕಾರ

ಇದೀಗ ಬಂದ ಸುದ್ದಿ

ಸಿದ್ದು ಕ್ಷೇತ್ರದಲ್ಲಿ ಲೋಕಸಭಾ ಎಲೆಕ್ಷನ್ ಬಹಿಷ್ಕಾರ

ಬಾಗಲಕೋಟೆ ಜಿಲ್ಲೆ ಬಾದಾಮಿ ಮತಕ್ಷೇತ್ರದ ಗಿಡನಾಕನಾಳ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಮಾಜಿ ಸಿಎಮ್ ಸಿದ್ದರಾಮಯ್ಯ ಕ್ಷೇತ್ರದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಕಂದಾಯ ಗ್ರಾಮವನ್ನಾಗಿ ಗೋಷಿಸುವವರೆಗೆ ಮತದಾನದಲ್ಲಿ ಪಾಲ್ಗೊಳ್ಳಲ್ಲ ಎಂದು ಗ್ರಾಮಸ್ಥರು ಬೋರ್ಡ್ ಹಾಕಿದ್ದಾರೆ. ಸುಮಾರು 1200 ಮತದಾರರನ್ನು ಒಳ್ಳಗೊಂಡ ಗ್ರಾಮ ಮೂಲಸೌಲಭ್ಯದಿಂದ ವಂಚಿತವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img