Tuesday, September 21, 2021
Homeಸಿನಿಮಾ‘ಬ್ರಹ್ಮಚಾರಿ’ಯಾದ ನೀನಾಸಂ ಸತೀಶ್..!

ಇದೀಗ ಬಂದ ಸುದ್ದಿ

‘ಬ್ರಹ್ಮಚಾರಿ’ಯಾದ ನೀನಾಸಂ ಸತೀಶ್..!

‘ಲವ್ ಇನ್ ಮಂಡ್ಯ’ ಸತೀಶ್​ ನೀನಾಸಂ ನಟನೆಯ ಹಿಟ್‌​ ಸಿನಿಮಾ.2014 ರಲ್ಲಿ ತೆರೆಕಂಡಿದ್ದ ಈ ಚಿತ್ರ ಸತೀಶ್​ಗೆ ಭರ್ಜರಿ ಹೆಸರು ತಂದುಕೊಟ್ಟಿತ್ತು.  ಈ ಚಿತ್ರಕ್ಕೆ ಬಂಡವಾಳ ಹೂಡಿದ್ದ ಉದಯ್ ಕೆ. ಮೆಹ್ತಾ ಹಾಗೂ ಸತೀಶ್ ಮತ್ತೇ ಒಂದಾಗಿದ್ದಾರೆ.  ಅದು ಐದು ವರ್ಷಗಳ ಬಳಿಕ ಯಶಸ್ವಿ ಜೋಡಿ ಮತ್ತೇ ಒಂದಾಗಿದೆ. ಈ ಜೋಡಿಗಳ ಹೊಸ ಚಿತ್ರಕ್ಕೆ ಬ್ರಹ್ಮಚಾರಿ ಅಂತಾ ಟೈಟಲ್​ ಫಿಕ್ಸ್ ಮಾಡಲಾಗಿದೆ. ಈ ಹಿಂದೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ರೋಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸತೀಶ್ ಈ ಚಿತ್ರದಲ್ಲಿ ಬ್ರಹ್ಮಚಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img