Sunday, September 19, 2021
Homeಜಿಲ್ಲೆಬೆಂಗಳೂರುಬೈರೇಗೌಡ ಪರ ಅಖಾಡಕ್ಕಿಳಿದ ಗೋಪಾಲಯ್ಯ

ಇದೀಗ ಬಂದ ಸುದ್ದಿ

ಬೈರೇಗೌಡ ಪರ ಅಖಾಡಕ್ಕಿಳಿದ ಗೋಪಾಲಯ್ಯ

ಬೆಂಗಳೂರು :ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಮಧ್ಯೆ ಸಮನ್ವಯತೆ ಸಾಧ್ಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಜೆಡಿಎಸ್ ಶಾಸಕ ಕೆ ಗೋಪಾಲಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಾಗಪುರ ವಾರ್ಡಿನ ಕೇತಮಾರನಹಳ್ಳಿ ಪಾರ್ಕ್ ಹಾಗೂ ಪೈಪ್ ಲೈನ್ ಪಾರ್ಕ್ ಗಳಲ್ಲಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಕೃಷ್ಣ ಬೈರೇಗೌಡರ ಪರವಾಗಿ ಗೋಪಾಲಯ್ಯ ಮತಯಾಚನೆ  ಮಾಡಿದ್ರು. ಎರಡೂ ಪಕ್ಷಗಳ ಸ್ಥಳೀಯ ಮುಖಂಡರ ಜೊತೆ ಮತಯಾಚನೆ ಮಾಡಿದ ಗೋಪಾಲಯ್ಯ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ರು.

ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿದ ಗೋಪಾಲಯ್ಯ, ಅದೇ ಆಧಾರದಲ್ಲಿ ಮತ ಯಾಚಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img