Wednesday, September 22, 2021
Homeಜಿಲ್ಲೆಧಾರವಾಡಸಾಕಷ್ಟು ಗೊಂದಲದ ನಡುವೆ ಟಿಕೆಟ್ ಪಡೆಯಲು ಸಫಲರಾದರೆ ವಿನಯ ಕುಲಕರ್ಣಿ ?

ಇದೀಗ ಬಂದ ಸುದ್ದಿ

ಸಾಕಷ್ಟು ಗೊಂದಲದ ನಡುವೆ ಟಿಕೆಟ್ ಪಡೆಯಲು ಸಫಲರಾದರೆ ವಿನಯ ಕುಲಕರ್ಣಿ ?

 ಧಾರವಾಡ : ಧಾರವಾಡ ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿಗೆ ಟಿಕೆಟ್ ಪಕ್ಕ ಅಂತಾ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ದೋಸ್ತಿ ಕಡೆಯಿಂದ ಕಣಕ್ಕಿಳಿಯಲು ಸಾಕಷ್ಟು ಹರಸಾಹಸವನ್ನು ಪಟ್ಟಿದ್ದರು..

ಸಿದ್ದರಾಮಯ್ಯ ಹಾಗೂ ಎಂ ಬಿ ಪಾಟೀಲ ಅವರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಂಡ ಕುಲಕರ್ಣಿ ಹೈ ಕಮಾಂಡ್ ಮೇಲೆ ಒತ್ತಡವನ್ನು ಹಾಕಿ ಕಾಂಗ್ರೆಸ ಪಕ್ಷದಿಂದ ಟಿಕೆಟನ್ನು ಪಡೆದಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕುಲಕರ್ಣಿ ಹೇಳಿದ್ದರು..

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img