Sunday, January 17, 2021
Home ಜಿಲ್ಲೆ ಹಾವೇರಿ ಹಾವೇರಿಯಿಂದ ಕಾಂಗ್ರೆಸ್ ನ ಡಿಆರ್ ಪಾಟೀಲ್ ಕಣಕ್ಕೆ

ಇದೀಗ ಬಂದ ಸುದ್ದಿ

ಹಾವೇರಿಯಿಂದ ಕಾಂಗ್ರೆಸ್ ನ ಡಿಆರ್ ಪಾಟೀಲ್ ಕಣಕ್ಕೆ

ಹಾವೇರಿ :  ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗದಗ್ ನ ಡಿ ಆರ್ ಪಾಟೀಲ್ ಹೆಸರು ಅಂತಿಮಗೊಂಡಿದೆ.  ಹೀಗಾಗಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಗದಗನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್ ಅವರು, ಚುನಾವಣೆ ಹಿನ್ನಲೆಯಲ್ಲಿ ಗದಗ ಹಾಗೂ ಹಾವೇರಿ ಎರಡು ಜಿಲ್ಲೆಗಳಲ್ಲೂ ಸಹ ನಮ್ಮ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮಾಡ್ತಿದ್ದಾರೆ. ಹೀಗಾಗಿ ತಮ್ಮ ಗೆಲುವು  ಖಚಿತ ಎಂದು ಹೇಳಿದರು.

TRENDING