Sunday, May 16, 2021
Homeಜಿಲ್ಲೆಗದಗಗದಗ್ ನಲ್ಲಿ ‘ಚಿಲ್ಲರೆ’ ರಾಜಕಾರಣ

ಇದೀಗ ಬಂದ ಸುದ್ದಿ

ಗದಗ್ ನಲ್ಲಿ ‘ಚಿಲ್ಲರೆ’ ರಾಜಕಾರಣ

ಗದಗ: ಚಿಲ್ಲರೆ ರಾಜಕಾರಣಿಗಳ ವಿರುದ್ಧ ನಾವು ಟೀಕೆ ಮಾಡಲ್ಲ. ನಮಗೆ ಚಿಲ್ಲರೆ ರಾಜಕಾರಣ ಮಾಡೋಕೆ ಬರೊಲ್ಲ‌ ಅಂತ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ವಿರುದ್ಧ ಕಾಂಗ್ರೆಸ್  ಮುಖಂಡ ಸಚಿನ್ ಪಾಟೀಲ್ ವಾಗ್ದಾಳಿ ನಡೆಸಿದ್ರು. ಗದಗನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ೫೦ ವರ್ಷದಿಂದ ರಾಜಕಾರಣ ಮಾಡ್ತಿದ್ದಾರೆ. ಆದ್ರೆ ನಿಮ್ಮ ಪ್ರಚಾರಕ್ಕೆ ನಾವ್ಯಾರು ಅಡ್ಡಿ ಮಾಡಲ್ಲ. ಹುಲಕೋಟಿ ಗ್ರಾಮದಲ್ಲಿ ೧೦೦ ಜನ ನಿಮ್ಮ‌ ಅಭಿಮಾನಿಗಳನ್ನು ತೋರಿಸಿ ನಾನು ರಾಜಕಾರಣ ಬಿಡ್ತೀನಿ. ಮೊದಲು ಇತಿಹಾಸ ತಿಳಿಯಿರಿ ನಂತರ ಇತಿಹಾಸ ಸೃಷ್ಟಿಸಿ ಅಂತ ಅನಿಲ್ ಮೆಣಸಿನಕಾಯಿ ಮೇಲೆ  ಸಚಿನ್ ಪಾಟೀಲ್ ಹರಿಹಾಯ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img