Saturday, July 31, 2021
Homeಜಿಲ್ಲೆಹಾಸನಹಾಸನ ಡಿಸಿ ಅಕ್ರಂ ಪಾಷಾ ದಿಢೀರ್ ಎತ್ತಂಗಡಿ !

ಇದೀಗ ಬಂದ ಸುದ್ದಿ

ಹಾಸನ ಡಿಸಿ ಅಕ್ರಂ ಪಾಷಾ ದಿಢೀರ್ ಎತ್ತಂಗಡಿ !

ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನ ಚುನಾವಣಾ ಆಯೋಗ ದಿಢೀರ್ ವರ್ಗಾವಣೆ ಮಾಡಿದೆ. ನೂತನ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕಳೆದ ಫೆಬ್ರವರಿ 22 ರಂದಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಅಕ್ರಂ ಪಾಷ ಈಗ ದಿಢೀರ್​ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ಹಾಸನ ಡಿಸಿಯನ್ನ  ಬದಲಾವಣೆ ಮಾಡುವಂತೆ ಬಿಜೆಪಿ ಶಾಸಕ ಜೆ.ಪ್ರೀತಂ ಗೌಡ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದನ್ನ ಚುನಾವಣಾ ಆಯೋಗ ಕೂಡಾ ಗಂಭೀರವಾಗಿ ಪರಿಗಣಿಸಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img